ಪೋಲಿಸ್ ಕಮಿಷನರ್ ಬಾಸ್ಕರ್ ರಾವ್ ಅವರಿಂದ ಸಮಸ್ತ ಪೋಲಿಸರಿಗೆ ಕೊರೊನ ಜಾಗ್ರತೆ ಸಂದೇಶ

ಕೋರೊನ ಜಿಲ್ಲಾ ಸುದ್ದಿ ಬೆಂಗಳೂರು

ಬೆಂಗಳೂರು

ಪ್ರತಿ ದಿನ ತಮ್ಮ ಕುಟುಂಬ ಹಾಗೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ, ಪೋಲಿಸ್ ಕಮಿಷನರ್ ಬಾಸ್ಕರ್ ರಾವ್ ರವರು ಕೊರೊನ ವೈರಸಿಂದ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಸುಂದರವಾದ ಕಿರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

ಪೋಲಿಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ವಿಡಿಯೋ ನೋಡಿ ಮುನ್ನೆಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ.

ಧನ್ಯವಾದಗಳು
ಪೋಲಿಸ್ ಕಮಿಷನರ್
ಭಾಸ್ಕರ್ ರಾವ್

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ