ಹಿರಿಯೂರು ನಗರಸಭೆ ಉಪಚುನಾವಣೆ ಫಲಿತಾಂಶ ಪ್ರಕಟ
ನಾಲ್ಕು ಸ್ಥಾನಗಳು ಕಾಂಗ್ರೆಸ್ ಪಾಲು, ಶಾಸಕರಿಗೆ ಮುಖಭಂಗ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ವಿಶೇಷ ಸುದ್ದಿ ಸಾಧನೆ ಹಿರಿಯೂರು

ಹಿರಿಯೂರು ನಗರಸಭೆ ಉಪಚುನಾವಣೆ ಫಲಿತಾಂಶ ಪ್ರಕಟ
ನಾಲ್ಕು ಸ್ಥಾನಗಳು ಕಾಂಗ್ರೆಸ್ ಪಾಲು, ಶಾಸಕರಿಗೆ ಮುಖಭಂಗ…

ಹಿರಿಯೂರು: ಹಿರಿಯೂರು ನಗರ ಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಒಂದು ಸ್ಥಾನ ಗಳಿಸಿದೆ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

6 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಬೀವುಲ್ಲಾ 905, ಸೈಯದ್ ಮುಬಾರಕ್ ಮುಲ್ಲಾ 13, ಎಂ ಮುಬಾರಕ್ 317, ಸೈಯದ್ ಯುಸೇಪ್ 08, ನೋಟ 02,

7 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ್ 866, ಬಿಜೆಪಿ ವಿಶ್ವನಾಥ 12, ವಿ.ಹೆಚ್. ರಾಜು 02,

15 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ 548, ಬಿಜೆಪಿ ಶೈಲಜಾ 237, ಪಕ್ಷೇತರ ಪದ್ಮನಾಭ 97 , ಪಕ್ಷೇತರ ಅಭ್ಯರ್ಥಿ ಈ ಮಂಜುನಾಥ್ 137, ನೋಟ 04,

16 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಗೀತಾ 675, ಬಿಜೆಪಿ ಮಮತಾ 183, ಪಕ್ಷೇತರ ಲಕ್ಷ್ಮಿ 00, ಪಕ್ಷೇತರ ಶಬೀನಾ 02,‌ಶೃತಿ ಆರ್ 195, ಆಸಿಯಾ ಬಾನು 08, ನೋಟ 03 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಮಾಜಿ ಸಚಿವ ಡಿ.ಸುಧಾಕರ್ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸುತ್ತಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ