ಬೌದ್ಧ ಧರ್ಮವನ್ನು ಲಿಂಗಾಯತದ ಹೆಸರಿನಲ್ಲಿ ಬಸವಣ್ಣ ಮುಂದುವರೆಸಿದರು, ಆದರೆ ಲಿಂಗಾಯತ ಒಂದು ಜಾತಿಯಾಗಿ ಮುಂದುವರೆಯಿತು…!?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಬೆಂಗಳೂರು ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಬೌದ್ಧ ಧರ್ಮವನ್ನು ಲಿಂಗಾಯತದ ಹೆಸರಿನಲ್ಲಿ ಬಸವಣ್ಣ ಮುಂದುವರೆಸಿದರು, ಆದರೆ ಲಿಂಗಾಯತ ಒಂದು ಜಾತಿಯಾಗಿ ಮುಂದುವರೆಯಿತು…!?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಬೌದ್ಧವನ್ನು ಲಿಂಗಾಯತದ ಹೆಸರಿನಲ್ಲಿ ಬಸವಣ್ಣ ಮುಂದುವರೆಸಿದರು. ಅಂಬೇಡ್ಕರ್ ಅವರು ಲಿಂಗಾಯತವನ್ನು ಮುಂದುವರೆಸಲು ಯಾವುದೇ ಸಾಧ್ಯತೆಗಳಿರದ ರೀತಿಯಲ್ಲಿ ಅದೊಂದು ಜಾತಿಯಾಗಿ ಕುಗ್ಗಿಹೋಗಿತ್ತು. ಬೌದ್ಧದ ಪರಿಷ್ಕರಣೆಯಾನಂತರ ಇಪ್ಪತ್ತೆರಡು ಸೂತ್ರಗಳು ಮತ್ತು ಹತ್ತು ಕಟ್ಟಳೆಗಳೊಂದಿಗೆ ನವಯಾನ ಪ್ರಾರಂಭಿಸಿದರು ಅಂಬೇಡ್ಕರ್. ಈಗ ಆ ನವಯಾನ ದಾರಿಯೂ ನವಗ್ರಹ ಕಟ್ಟೆಯನ್ನು ಸುತ್ತಲು ತೊಡಗಿದೆ.

ಬೌದ್ಧ ಧಮ್ಮ‌ ಉಪಾಸಕರು ವೈದಿಕರ ಸಂಸ್ಕೃತ ಶ್ಲೋಕಗಳಿಗೆ ಮೊರೆಹೋಗಿ ಸಂಸ್ಕೃತದಲ್ಲಿ ಬುದ್ಧನನ್ನು ಸ್ತುತಿಸುತ್ತಾ ಧಮ್ಮಕ್ಕೂ ಬ್ರಾಹ್ಮಣ್ಯದ ರೇಬಿಸ್ ಹಬ್ಬಿಸುತ್ತಿದ್ದಾರೆ.

ಇಂತಹ ವಿದ್ಯಮಾನಕ್ಕೆ‌ ಈ ಶ್ಲೋಕ ಕನ್ನಡಿ ಹಿಡಿಯುತ್ತದೆ :

*ವಂದೇ ಭಗವಾನ್ ಅರಹಂತಂ
ವಂದೇ ಸಂಬುದ್ಧಂಮುತ್ತಮಮಂ
ವಂದೇ ವಿಜ್ಜಾತಚರ ವೀರಂ
ವಂದೇ ಸುಗತ ನಾಯಕಂ
ವಂದೇ ಲೋಕವಿದುಂನಾಥಂ
ವಂದೇ ಅನುತ್ತರಂಮುನಿಂ
ವಂದೇ ಸಾರಥಿ ನಾಯಕಂ
ವಂದೇ ದೇವ ಮನುಸ್ಸಾನಂ
ವಂದೇ ಬುದ್ಧ ಮಹಾಮುನಿಂ*

ಕಿರು ಮಾಹಿತಿ-ಡಾ.ವಡ್ಡಗೆರೆ ನಾಗರಾಜಯ್ಯ
8722724174

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply