ಸಾರ್ವಜನಿಕರೇ ಎಚ್ಚರ, ಉತ್ತಮ ಗುಣಮಟ್ಟವಲ್ಲದ ಔಷಧಿಗಳು ಮತ್ತು ಮಹಿಳೆಯರ ಕಾಂತಿವರ್ಧಕಗಳ ಬಳಕೆ ನಿಷೇಧ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಬೆಂಗಳೂರು ಮೇಕ್ ಇನ್ ಇಂಡಿಯಾ

ಸಾರ್ವಜನಿಕರೇ ಎಚ್ಚರ, ಉತ್ತಮ ಗುಣಮಟ್ಟವಲ್ಲದ ಔಷಧಿಗಳು ಮತ್ತು ಮಹಿಳೆಯರ ಕಾಂತಿವರ್ಧಕಗಳ ಬಳಕೆ ನಿಷೇಧ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಪ್ಯಂಟೋಸ್ – 40      (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ರೋಜಮೋರ್ – ಎವಿ 10 (ರೋಸುವಾಸ್ಟಾಟಿನ್ ಅಂಡ್ ಆಸ್ಪಿರಿನ್ ಕ್ಯಾಪ್ಸೂಲ್ಸ್), ಗ್ರಿಮಿಬ್ರಿಟ್ ಎಂ2 (ಗ್ಲಿಮಿಫಿರೈಡ್ & ಮೆಟಪಾರ್‍ಮಿನ್ ಹೈಡ್ರೋಕ್ಲೋರೈಡ್ ಸಸ್‍ಟೈನಡ್ ರಿಲೀಸ್ ಟ್ಯಾಬ್ಲೆಟ್ಸ್ ಐ.ಪಿ), ಗ್ಲಿಬೆನ್‍ಕ್ಲಾಮೆಡ್ (5ಎಂಜಿ) ಅಂಡ್ ಮೆಟ್‍ಫಾರ್‍ಮಿನ್ (500ಎಂಜಿ) ಟ್ಯಾಬ್ಲೆಟ್ಸ್ ಐಪಿ, ಅಮೋಕ್ಸಿಸಿಲಿನ್ & ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐ.ಪಿ (ರಿನೋಕ್ಲಾವ್ -625 ಟ್ಯಾಬ್ಲೆಟ್ಸ್), ಗ್ಲಿಮಿಫಿರೈಡ್, ವೋಗ್ಲಿಬೋಸ್ & ಮೆಟ್‍ಫಾರ್‍ಮಿನ್ ಹೈಡ್ರೋಕ್ಲೋರೈಡ್ (ಎಸ್‍ಆರ್) ಟ್ಯಾಬ್ಲೆಟ್ಸ್ (ವೋಗ್ಲಿಮೆಗ್ – ಜಿಎಂ1), ಗೆಲುಸೆಕ್ ಅಡ್ವಾನ್ಸ್ (ಅಲ್ಯೂಮಿನಿಯಂ, ಮೆಗ್ನೀಷಿಯಂ ಅಂಡ್ ಸಿಮೆಥಿಕೋನ್ ಓರಲ್ ಸಸ್‍ಫೆನ್‍ಶನ್ ಐ.ಪಿ) ಈ ಔಷಧಿಗಳು/ ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿರುತ್ತಾರೆ.
ಈ ಔಷಧಿಗಳು/ ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಮಾಡಬಾರದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ