ವಿವಿ ಸಾಗರಕ್ಕೆ ನಿರಂತರವಾಗಿ ಹರಿದು ಬರುತ್ತಿರುವ ನೀರು, 126 ಅಡಿಗೆ ಏರಿಕೆ, ಭರ್ತಿಯಾಗಲು 4 ಅಡಿ ಮಾತ್ರ ಬಾಕಿ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ಹಿರಿಯೂರು

ವಿವಿ ಸಾಗರಕ್ಕೆ ನಿರಂತರವಾಗಿ ಹರಿದು ಬರುತ್ತಿರುವ ನೀರು, 126 ಅಡಿಗೆ ಏರಿಕೆ, ಭರ್ತಿಯಾಗಲು 4 ಅಡಿ ಮಾತ್ರ ಬಾಕಿ…

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಕೋಟೆ ನಾಡಿನ ರೈತರ ಜೀವನಾಡಿ ವಿವಿ ಸಾಗರಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿರುವುದರಿಂದಾಗಿ ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಗೆ ನೀರಿನ ಮಟ್ಟ 126 ಅಡಿಗೆ ಏರಿಕೆ ಆಗಿದೆ. ಇಂದು 2554 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು ಡ್ಯಾಂ ಭರ್ತಿಯಾಗಲು ಕೇವಲ 4 ಅಡಿ ಮಾತ್ರ ಬಾಕಿ.

V.V.Sagar water details:
As on 09.08.2022 @ 8.00AM
1)Dam FRL level — 130.00ft
2)Dam FRL level(wrt MSL) — 2140.00ft
3)Total storage capacity of dam — 30.00TMC
4)Inflow obtained – 2554 cusecs
5) Outflow — nil
6)Evaporation — 122cusecs
7) Drinking — 13 cusecs
8)Dam dead storage level-60.00ft(2070.00ft)
9)Dam dead storage capacity -1.87 TMC
10)Present water storage level –126.00 ft
11)Present live storage- 25.200 TMC
12)Present gross storage– 1.87+25.200=27.07 TMC
Details as on 09.08.2021
1)Water storage level –102.15
2)water gross storage — 12.13 TMC
3)water live storage- 10.26TMC

What’s your Reaction?
+1
0
+1
0
+1
0
+1
0
+1
0
+1
0
+1
0