ಯುವತಿಯ ಮೇಲೆ ವಾಚ್ ಮ್ಯಾನ್ ಅತ್ಯಾಚಾರ…

ಯುವತಿಯ ಮೇಲೆ ವಾಚ್ ಮ್ಯಾನ್ ಅತ್ಯಾಚಾರ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಹೈದರಾಬಾದ್​(ತೆಲಂಗಾಣ) ಬಂಜಾರ ಹಿಲ್ಸ್​​ನಲ್ಲಿ ಯುವತಿ ಒಬ್ಬಳನ್ನ ವಾಚ್ ಮ್ಯಾನ್ ಅತ್ಯಾಚಾರ ಮಾಡಿರುವ  ಘಟನೆ ನಡೆದಿದೆ. ಜುಬಿಲಿ ಹಿಲ್ಸ್‌ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ವಾಚ್​​​​​ಮ್ಯಾನ್​ ಅತ್ಯಾಚಾರ ಎನ್ನಲಾಗಿರುವುದು ಇದೇ ತಿಂಗಳ ಕಳೆದ ಆ.4 ರಂದು ನಡೆದಿದ್ದು ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಬಂಜಾರಾ ಹಿಲ್ಸ್‌ನ ಕೊಳೆಗೇರಿಯ ಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಚಿನ್ಮಯಿ ಸೈಕ್ಯ (22) […]

Read More

ಮಹಿಳೆ ಮೇಲೆ ನಿರಂತರ ಅತ್ಯಾಚಾರ ಮಾಡಿದ ನಂತರ ರಸ್ತೆಗೆ ಎಸೆದ ವಿಕೃತರು…

ಮಹಿಳೆ ಮೇಲೆ ನಿರಂತರ ಅತ್ಯಾಚಾರ ಮಾಡಿದ ನಂತರ ರಸ್ತೆಗೆ ಎಸೆದ ವಿಕೃತರು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮಹಾರಾಷ್ಟ್ರದಲ್ಲೊಂದು ವಿಕೃತ ದುರ್ಘಟನೆ ಜರುಗಿದೆ. 35 ವರ್ಷದ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು ಸಂತ್ರಸ್ತೆ ಮಹಿಳೆಯನ್ನು ರಸ್ತೆ ಬದಿಗೆ ಎಸೆದು ಹೋದ ಅಮಾನುಷ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಜುಲೈ 30ರಂದು ಕಮರ್‌ಗಾವ್‌ ಗ್ರಾಮಕ್ಕೆ ಸೋದರನ ಮನೆಗೆ ತೆರಳುತ್ತಿದ್ದರು. ಈ ವೇಳೆ ಸ್ನೇಹಿತನ ಸೋಗಿನಲ್ಲಿ ಬಂದ ವ್ಯಕ್ತಿ ಅತ್ಯಾಚಾರ ಎಸಗಿದ್ದ. […]

Read More

ಪ್ರಿಯಕರನ ಜೊತೆ ಸೇರಿ ಪತಿ ರಾಮಣ್ಣನನ್ನೇ ಹತ್ಯೆ ಮಾಡಿದ ಪಾತಕಿ ಪತ್ನಿ ಸುನೀತಾ…

ಪ್ರಿಯಕರನ ಜೊತೆ ಸೇರಿ ಪತಿ ರಾಮಣ್ಣನನ್ನೇ ಹತ್ಯೆ ಮಾಡಿದ ಪಾತಕಿ ಪತ್ನಿ ಸುನೀತಾ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಪ್ರಿಯಕರನ ಜೊತೆ ಸೇರಿ ಹೆತ್ತ ಮಕ್ಕಳ ಕಣ್ಣೆದುರೆ ಕತ್ತು ಹಿಸುಕಿ ಪತ್ನಿಯೇ ಗಂಡನನ್ನೇ ಹತ್ಯೆಗೈದಿರುವ ಅಮಾನುಷ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಡ್ಡಹಳ್ಳಿ ಗ್ರಾಮದಲ್ಲಿ ಜರುಗಿದೆ. ಪತ್ನಿ ಸುನೀತಾ ತನ್ನ ಪ್ರೀಯಕರ ಮಲ್ಲಪ್ಪ ಹಾಗೂ ಆತನ ಸಹಚರರೊಂದಿಗೆ ಪತಿ ರಾಮಣ್ಣನನ್ನು ಕೊಲೆ ಮಾಡಲಾಗಿದೆ. ಮನೆಯಿಂದ ಹೊರಗಡೆ ಶುಕ್ರವಾರ ರಾತ್ರಿ ಬಂದು ಮೂತ್ರ ವಿಸರ್ಜನೆ ಮಾಡಿ ಮನೆಯೊಳಗೆ ಬರುತ್ತಿದ್ದಂತೆಯೇ […]

Read More

ಪುರಸಭೆ ಸದಸ್ಯ ಎಸ್.ಕೆ.ಕಿರಣ್ ಮೇಲೆ ಹಾಡು ಹಗಲೇ ಹಲ್ಲೆ, ಪುರಸಭಾ ಸದಸ್ಯ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು…

ಪುರಸಭೆ ಸದಸ್ಯ ಎಸ್.ಕೆ.ಕಿರಣ್ ಮೇಲೆ ಹಾಡು ಹಗಲೇ ಹಲ್ಲೆ, ಪುರಸಭಾ ಸದಸ್ಯ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು… ಚಂದ್ರವಳ್ಳಿ ನ್ಯೂಸ್, ತಿ.ನರಸೀಪುರ: ಪುರಸಭೆ ಸದಸ್ಯ ಎಸ್.ಕೆ.ಕಿರಣ್ ಮೇಲೆ ಹಾಡು ಹಗಲೇ ಹಲ್ಲೆ ನಡೆದಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪುರಸಭೆ ಸದಸ್ಯ ಟಿ.ಎಂ. ನಂಜುಂಡ ಸ್ವಾಮಿ, ವಿನೋದ್, ಶಾಂತಾ, ಅಡುಗೆ ಮಹದೇವ ಸೇರಿದಂತೆ ಇನ್ನಿತರ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಜಿ ಶಾಸಕ ಡಾ. ಭಾರತಿ.ಶಂಕರ್ ಹಾಗೂ […]

Read More

ಶಿಕ್ಷಕಿ ಸುಲೋಚನಾ ಅಕ್ರಮ ಸಂಬಂಧ, ನಗರಸಭಾ ಸದಸ್ಯೆ ಸೇರಿ ನಾಲ್ಕು ಮಂದಿ ಬಂಧನ…

ಶಿಕ್ಷಕಿ ಸುಲೋಚನಾ ಅಕ್ರಮ ಸಂಬಂಧ, ನಗರಸಭಾ ಸದಸ್ಯೆ ಸೇರಿ ನಾಲ್ಕು ಮಂದಿ ಬಂಧನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಕಳೆದ ಆರು ತಿಂಗಳ ಹಿಂದೆ ಶಿಕ್ಷಕಿ ಸುಲೋಚನಾ ನಿಗೂಢವಾಗಿ ಸಾವನ್ನಪ್ಪಿದ್ದು ಪ್ರಕರಣ ಪತ್ತೆ ಮಾಡುವಲ್ಲಿ ನಂಜನಗೂಡು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ನಗರಸಭಾ ಸದಸ್ಯೆ ಸೇರಿ ಇತರೆ ಇಬ್ಬರು ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಶಿಕ್ಷಕಿ ಸುಲೋಚನಾ […]

Read More

ಚಿತ್ರದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಸಿಬಿ ಬಲೆಗೆ….

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ತೋಟಯ್ಯ ಎಸಿಬಿ ಬಲೆ ಬಿದ್ದಿದ್ದಾರೆ. ಕೃಷಿ ಹೊಂಡ ಕಾಮಗಾರಿ‌ ಚೆಕ್ ನೀಡಲು 1.40 ಲಕ್ಷಕ್ಕೆ ಅಧಿಕಾರ ತೋಟಯ್ಯ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಒಟ್ಟು 2.80 ಲಕ್ಷ ಚೆಕ್ ನೀಡಲು ಶೇ 50 ರಷ್ಟು ಲಂಚಕ್ಕೆ ತೋಟಗಾರಿಕೆ ಅಧಿಕಾರಿ ಡಿಮ್ಯಾಂಡ್ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಲಂಚ ಸ್ವೀಕರಿಸುವ ವೇಳೆ ಭ್ರಷ್ಟ ಅಧಿಕಾರಿ ತೋಟಯ್ಯ ರೆಡ್ ಆ್ಯಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅರಬಗಟ್ಟ ಗ್ರಾಮದ ರೈತ […]

Read More

ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ 1.70 ಲಕ್ಷ ರೂ.ವಂಚನೆ ಮಾಡಿದ ಕಿರಾತಕ…

ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ 1.70 ಲಕ್ಷ ರೂ.ವಂಚನೆ ಮಾಡಿದ ಕಿರಾತಕ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮದುವೆಯಾಗುವುದಾಗಿ ನಂಬಿಸಿ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಎಸಗಿ ಆಕೆ ಬಳಿ ಇದ್ದ  1.70 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣ ಮಂಗಳೂರು ಸಮೀಪದ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಾಸಿಕೊಂಡಿದ್ದಾರೆ. ಸಂತ್ರಸ್ತೆಯು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ 20ರಂದು ರಾತ್ರಿ 10 ಗಂಟೆಗೆ ಪವನ್‌ ಮದ್ಯಪಾನ ಮಾಡಿಕೊಂಡು ಮಹಿಳೆ ಮೇಲೆ ಅತ್ಯಾಚಾರ […]

Read More

ನಾಲ್ವರಿಂದ ಕ್ರೀಡಾಪಟು ಮೇಲೆ ಸಾಮೂಹಿಕ ಅತ್ಯಾಚಾರ(ಗ್ಯಾಂಗ್ ರೇಪ್)…

ನಾಲ್ವರಿಂದ ಅಪ್ರಾಪ್ತ ಕ್ರೀಡಾಪಟು ಮೇಲೆ ಸಾಮೂಹಿಕ ಅತ್ಯಾಚಾರ(ಗ್ಯಾಂಗ್ ರೇಪ್)… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ರೈಲ್ವೇ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಫುಟ್ಬಾಲ್ ಕ್ರೀಡಾಪಟುವನ್ನು ಅಪಹರಿಸಿ ರಾಂಚಿ ಸಮೀಪದ ದಸಂ ಜಲಪಾತದ ಕಾಡಿಗೆ ಎಳೆದೊಯ್ದು ನಾಲ್ವರು ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಖಾರ್ಸಿದಾಗ್ ನ ಹೊರ ವಲಯದ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯು ಬಲ್ಸಿರಿಂಗ್ ರೈಲು ನಿಲ್ದಾಣದಿಂದ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿ, ಮಂಗಳವಾರ ಬೆಳಗ್ಗೆ […]

Read More

ಗ್ರಾಮ ಪಂಚಾಯಿತಿ ಅಧ್ಯಕ್ಷ-ಪಿಡಿಒ ಇಬ್ಬರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ-ಆಡಿಯೋ ವೈರಲ್…

ಗ್ರಾಮ ಪಂಚಾಯಿತಿ ಅಧ್ಯಕ್ಷ-ಪಿಡಿಒ ಇಬ್ಬರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ-ಆಡಿಯೋ ವೈರಲ್… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಗ್ರಾಮ ಪಂಚಾಯಿತಿಗಳಲ್ಲಿ ಲಂಚ ಸಾಮಾನ್ಯವಾಗಿದ್ದು ಅಧ್ಯಕ್ಷೆ ಮತ್ತು ಪಿಡಿಒ ಇಬ್ಬರು ಲಂಚಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ಲಂಚ ಪಡೆಯುತ್ತಿರುವ ವಿಡಿಯೋ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನಕಪುರ ತಾಲೂಕಿನ ಕಸಬಾ ಹೊಳಬಳಿಯ ಹಳ್ಳಿಮಾರನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ ಕನಕಪುರದಲ್ಲಿರುವ ತಮ್ಮ ನಿವಾಸದಲ್ಲಿ ಗ್ರಾಮಸ್ಥರೊಬ್ಬರ ಬಳಿ ಇ-ಖಾತೆ ಮಾಡಿಕೊಡಲು 5 ಸಾವಿರ ರೂ. ಲಂಚ ಪಡೆಯುವ […]

Read More

ಸಾರಿಗೆ ಸಚಿವ ಶ್ರೀರಾಮುಲು ಕರ್ಮಕಾಂಡ, ರಾಜ್ಯ ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಗಾಗಿ ಭರ್ಜರಿ ಡೀಲ್, ನೌಕರ ಸಂಘದಿಂದ ದೂರು…

ಸಾರಿಗೆ ಸಚಿವ ಶ್ರೀರಾಮುಲು ಕರ್ಮಕಾಂಡ, ರಾಜ್ಯ ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಗಾಗಿ ಭರ್ಜರಿ ಡೀಲ್, ನೌಕರ ಸಂಘದಿಂದ ದೂರು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಈಗಾಗಲೇ ಶೇ. 40 ಕಮೀಷನ್ ದಂಧೆ ಸರ್ಕಾರ ಎನ್ನುವ ಅಪಕೀರ್ತಿಗೆ ಒಳಗಾಗಿರುವ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಬಹುದೊಡ್ಡ ಭಷ್ಟಾಚಾರ ಆರೋಪ ಕೇಳಿಬಂದಿದ್ದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿನ ನೌಕರರ ವರ್ಗಾವಣೆಗಾಗಿ ಭರ್ಜರಿ ಡೀಲ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ ಲಕ್ಷ ಹಣ ಪಡೆದು ಕೆಎಸ್‌ಆರ್‌ಟಿಸಿ […]

Read More