ಕಲಾ ತಂಡಗಳಿಂದ ನಾಟಕಗಳನ್ನು ಪ್ರರ್ದಶಿಸಲು ಅರ್ಜಿ ಆಹ್ವಾನ…

ಕಲಾ ತಂಡಗಳಿಂದ ನಾಟಕಗಳನ್ನು ಪ್ರರ್ದಶಿಸಲು ಅರ್ಜಿ ಆಹ್ವಾನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಂ.ಎಸ್.ಕಾಯ್ದೆ 2013ರ ಪ್ರಮುಖ ಅಂಶಗಳನ್ನು ಸಾರ್ವಜನಿಕರು ಹಾಗೂ ಕಾರ್ಮಿಕರಲ್ಲಿ ಅರಿವು ಮೂಡಿಸಲು 60 ನಿಮಿಷಗಳ ಅವಧಿಗೆ ಜಿಲ್ಲಾ  ಮತ್ತು ತಾಲೂಕು ಮಟ್ಟಗಳ ರಂಗಮಂದಿರ ಅಥವಾ ಒಳಾಂಗಣದಲ್ಲಿ ಕಲಾತಂಡದವರಿಂದ ನಾಟಕಗಳನ್ನು ಪ್ರರ್ದಶಿಸಲು ಅರ್ಹ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಂದ ಕಲಾತಂಡ ರಚಿತವಾಗಿರಬೇಕು. ಪೌರ ಕಾರ್ಮಿಕ ತಂಡಗಳಿಗೆ ಆಧ್ಯತೆ […]

Read More

Black Buster Breaking News….K G F(ಯಶ್ ಅಭಿನಯದ ಕೆಜಿಎಫ್-2) Chapter-2…

Black Buster Breaking News….K G F(ಯಶ್ ಅಭಿನಯದ ಕೆಜಿಎಫ್-2) Chapter-2… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: April 14….Black Buster Breaking News….K G F Chapter 2… ಏಪ್ರಿಲ್ 14….ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನ……. ಯಾವ ಸುದ್ದಿಗೆ ಎಷ್ಟು ಮಹತ್ವ ಕನ್ನಡ ಸುದ್ದಿ ಮಾಧ್ಯಮಲೋಕದಲ್ಲಿ ನೀಡುತ್ತಾರೆ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ…. ಸಿನೆಮಾ ಮತ್ತು ಸಿನಿಮಾ ನಟ ಸಂವಿಧಾನ ರಚನಾಕಾರರ ಓವರ್ ಟೇಕ್ ಮಾಡಿದ ಸುದ್ದಿಯನ್ನು ನಿಮ್ಮ ಮುಂದಿಡುತ್ತಾ……. 75 ವರ್ಷಗಳ ಹಿಂದೆಯೇ […]

Read More

ಕಲಾ ತಪಸ್ವಿ, ಹಿರಿಯ ನಟ ರಾಜೇಶ್ ಇನ್ನಿಲ್ಲ, ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’, ಸಿನೆಮಾದಲ್ಲಿ ರಾಜೇಶ್ ಹೆಸರಿನಿಂದ ಗುರುತಿಸಿಕೊಂಡರು… 

ಕಲಾ ತಪಸ್ವಿ, ಹಿರಿಯ ನಟ ರಾಜೇಶ್ ಇನ್ನಿಲ್ಲ, ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’, ಸಿನೆಮಾದಲ್ಲಿ ರಾಜೇಶ್ ಹೆಸರಿನಿಂದ ಗುರುತಿಸಿಕೊಂಡರು…  ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ಅವರ ಮಾವ, ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(89) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ. ರಾಜೇಶ್ ಅವರಿಗೆ […]

Read More

ಏ ಮೇರಿ ವತನ್ ಕೆ ಲೋಗೋ, 50000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಲತಾ ಮಂಗೇಶ್ಕರ್ ಒಂದು ನೆನಪು….

ಏ ಮೇರಿ ವತನ್ ಕೆ ಲೋಗೋ, 50000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಲತಾ ಮಂಗೇಶ್ಕರ್ ಒಂದು ನೆನಪು…. ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಏ ಮೇರಿ ವತನ್ ಕೆ ಲೋಗೋ….. ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ…… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ – ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ, ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? […]

Read More

ಕೋಟೆ ನಾಡಿನ ಗಡಿನಾಡ ಕಲಾವಿದ ಕಿಶಾನ್(ಕಿನ್ನ) ಅವರ ಕಿರು ಚಿತ್ರ ಬಿಡುಗಡೆ ಮಾಡಿದ ಡಾ.ಶಿವರಾಜ್ ಕುಮಾರ್…

  ಕೋಟೆ ನಾಡಿನ ಗಡಿನಾಡ ಕಲಾವಿದ ಕಿಶಾನ್(ಕಿನ್ನ) ಅವರ ಕಿರು ಚಿತ್ರ ಬಿಡುಗಡೆ ಮಾಡಿದ ಡಾ.ಶಿವರಾಜ್ ಕುಮಾರ್… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಪ್ರತಿಭೆ ಯಾರ ಸ್ವತ್ತು ಅಲ್ಲ, ಪ್ರತಿಭೆ ಇದ್ದರೆ ಎಲ್ಲಿ, ಹೇಗೆ ಬೇಕಾದರೂ ಅರಳಬಹುದು. ಅಂತಹ ಪ್ರತಿಭೆಯುಳ್ಳ ಭರವಸೆಯ ಕಲಾವಿದನೊಬ್ಬ ಕೋಟೆ ನಾಡಿನಲ್ಲಿ ಕಲ್ಲುಬಂಡೆಯಂತೆ ಗಟ್ಟಿಯಾಗಿ ನಿಲ್ಲುವ ಎಲ್ಲ ಸೂಚನೆಗಳಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಆಂದ್ರ ಗಡಿಭಾಗದ ಕ್ಯಾದಿಕುಂಟೆ ಗ್ರಾಮದ ರೈತ ಎ.ನಾಗರಾಜ್ ಅವರ ಪುತ್ರ ಎನ್.ಕಿಶಾನ್(ಕಿನ್ನ) ಅವರೇ ನಿರ್ಮಿಸಿದ್ದು, ಕಿರು ಚಿತ್ರಕ್ಕೆ ತಿಲಕ್ […]

Read More

ಉತ್ಸಾಹಿ ಯುವಕ ರಘು ಕುಮಾರ್ ಅವರ ದಿ ಬೆಲ್ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ ನಟ ಪ್ರಜ್ವಲ್ ದೇವರಾಜ್…

ಉತ್ಸಾಹಿ ಯುವಕ ರಘು ಕುಮಾರ್ ಅವರ ದಿ ಬೆಲ್ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ ನಟ ಪ್ರಜ್ವಲ್ ದೇವರಾಜ್… ಚಂದ್ರವಳ್ಳಿ ನ್ಯೂಸ್, ತುಮಕೂರು: ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಓಬಳದೇವರಹಳ್ಳಿ ಗ್ರಾಮದ ಉತ್ಸಾಹಿ ಯುವಕ ರಘು ಕುಮಾರ್  ಅವರ ದಿ ಬೆಲ್ ಚೊಚ್ಚಲ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಇರಬೇಕಾಗಿದೆ. ಅವನರ ಲವ್ಲಿ ಬ್ರದರ್ಸ್ ತಂಡದವರು ನಿರ್ಮಿಸಿರುವ ಚಿತ್ರ ಅತ್ಯಂಕ ಕುತೂಹಲಕಾರಿಯಾಗಿದೆ. ನಿರ್ದೇಶಕ ಓ.ಆರ್.ರಘುಕುಮಾರ್ ಅವರ ಒಂದು ಮಾತು: ನಮಸ್ತೆ ಸ್ನೇಹಿತರೆ ದೇವರ […]

Read More

ಅಂತರರಾಷ್ಟ್ರೀಯ 13ನೇ ಚಲನಚಿತ್ರೋತ್ಸವ 2022 –ಕಥಾ ಚಿತ್ರಗಳ ಸ್ಪರ್ಧೆಗೆ ಅವಧಿ ವಿಸ್ತರಣೆ…

ಅಂತರರಾಷ್ಟ್ರೀಯ 13ನೇ ಚಲನಚಿತ್ರೋತ್ಸವ 2022 –ಕಥಾ ಚಿತ್ರಗಳ ಸ್ಪರ್ಧೆಗೆ ಅವಧಿ ವಿಸ್ತರಣೆ…   ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ 13ನೇ ಚಲನಚಿತ್ರೋತ್ಸವ 2022, ಫೆಬ್ರವರಿ ಮಾಹೆಯಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ಸ್ಪರ್ಧಾತ್ಮಕ ವಿಭಾಗಕ್ಕೆ ಕಥಾ ಚಿತ್ರಗಳನ್ನು ಆಹ್ವಾನಿಸಲಾಗಿದ್ದು, ಸದರಿ ವಿಭಾಗಕ್ಕೆ ಚಲನಚಿತ್ರಗಳನ್ನು ಸಲ್ಲಿಸಲು ಕಡೆಯ ದಿನಾಂಕವನ್ನು 2022ರ ಜನವರಿ 8ರ ವರೆಗೆ ವಿಸ್ತರಿಸಲಾಗಿದೆ. ಏಷೀಯನ್, ಭಾರತೀಯ ಹಾಗೂ ಕನ್ನಡದ ಎಲ್ಲಾ ಉಪಭಾಷಾ ಚಲನಚಿತ್ರಗಳೂ ಸೇರಿದಂತೆ ಕನ್ನಡ ಸಿನಿಮಾಗಳು ಸ್ಪರ್ಧಾತ್ಮಕ ವಿಭಾಗದಲ್ಲಿರುತ್ತವೆ. ಪ್ರತಿಯೊಂದು ವಿಭಾಗದಲ್ಲೂ ಪ್ರಶಶ್ತಿ ವಿಜೇತ […]

Read More

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಐಲ್ಯಾಂಡ್ ನ ಜಲ ಸಹಾಸ ಕ್ರೀಡೆಯಲ್ಲಿ ಪೊಲ್ಗೊಂಡ  ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು…

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಐಲ್ಯಾಂಡ್ ನ ಜಲ ಸಹಾಸ ಕ್ರೀಡೆಯಲ್ಲಿ ಪೊಲ್ಗೊಂಡ  ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು… ಚಂದ್ರವಳ್ಳಿ ನ್ಯೂಸ್, ಹೊಸದುರ್ಗ: ಹೊಸದುರ್ಗ ಕ್ಷೇತ್ರ ವ್ಯಾಪ್ತಿಯ ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಐಲ್ಯಾಂಡ್ ನ ಸಹಾಸ ಜಲ ಕ್ರೀಡೆಯಲ್ಲಿ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ಕೆಲ ಕಾಲ ಬೋಟ್ ವಿಹಾರ ನಡೆಸಿದರು. ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದಲ್ಲಿನ ಐಲ್ಯಾಂಡ್ ನಲ್ಲಿ. ಐಲ್ಯಾಂಡ್ ಸಂಪರ್ಕದ ರಸ್ತೆ, ಅಮ್ಯೂಸ್ಮೆಂಟ್ ಪಾರ್ಕ್ ( ಥೀಮ್ ಪಾರ್ಕ್) ಸೇರಿದಂತೆ ಹಲವು […]

Read More

ಡಿ.22ರಂದು ಬುಧವಾರ ಸಂಜೆ 5 ಗಂಟೆಗೆ ಎನ್.ಪೂಜಾ ಮತ್ತು ತಂಡದವರಿಂದ ಮುದುಕನ ಮದುವೆ…

ಡಿ.22ರಂದು ಬುಧವಾರ ಸಂಜೆ 5 ಗಂಟೆಗೆ ಎನ್.ಪೂಜಾ ಮತ್ತು ತಂಡದವರಿಂದ ಮುದುಕನ ಮದುವೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಸಹಯೋಗದಲ್ಲಿ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎನ್.ಪೂಜಾ ಮತ್ತು ತಂಡದವರಿಂದ ಮುದುಕನ ಮದುವೆ ಸಾಮಾಜಿಕ ನಾಟಕ ಪ್ರದರ್ಶನವನ್ನು ಡಿಸೆಂಬರ್ 22ರಂದು ಸಂಜೆ 5ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಉದ್ಘಾಟನೆ ನೆರವೇರಿಸುವರು. ನಗರಸಭೆ ಅಧ್ಯಕ್ಷೆ […]

Read More

ನಟಿ ಶ್ರುತಿ ಹರಿಹರನ್-ನಟ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಪ್ರಕರಣಕ್ಕೆ ಪೊಲೀಸರ ಬಿ ರಿಪೋರ್ಟ್…?

ನಟಿ ಶ್ರುತಿ ಹರಿಹರನ್-ನಟ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಪ್ರಕರಣಕ್ಕೆ ಪೊಲೀಸರ ಬಿ ರಿಪೋರ್ಟ್…? ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಈ ಹಿಂದೆ ಮಾಡಿದ್ದ ಮೀಟೂ ಪ್ರಕರಣದ ಆರೋಪಗೆಳಿಗೆ ಸೂಕ್ತ ಸಾಕ್ಷ್ಯ ಸಿಗದ ಹಿನ್ನಲೆಯಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವ  ಬೆನ್ನಲ್ಲೇ ಕರ್ನಾಟಕದ ಸರ್ಜಾ ಫ್ಯಾಮಿಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ನಟಿ ಶ್ರುತಿ ಹರಿಹರನ್ ಗೆ ಟಾಂಗ್ ನೀಡಿದೆ. ಅರ್ಜುನ್ ಸರ್ಜಾ […]

Read More