ಜೆಡಿಎಸ್ ಟಿಕೆಟ್ ಆಕಾಂಕ್ಷಿ ವೀರೇಂದ್ರ (ಪಪ್ಪಿ) ದಿಢೀರ್ ಕಾಂಗ್ರೆಸ್ ವಲಯದಲ್ಲಿ ಪ್ರತ್ಯಕ್ಷ, ಪೊಲಿಟಿಕಲ್ ಗೇಮ್ ಆರಂಭಿಸಿದ ಸುಧಾಕರ್…

ಜೆಡಿಎಸ್ ಟಿಕೆಟ್ ಆಕಾಂಕ್ಷಿ ವೀರೇಂದ್ರ (ಪಪ್ಪಿ) ದಿಢೀರ್ ಕಾಂಗ್ರೆಸ್ ವಲಯದಲ್ಲಿ ಪ್ರತ್ಯಕ್ಷ, ಪೊಲಿಟಿಕಲ್ ಗೇಮ್ ಆರಂಭಿಸಿದ ಸುಧಾಕರ್… ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ. ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ; ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಉದ್ಯಮಿ ಕೆ. ಸಿ. ವೀರೇಂದ್ರ (ಪಪ್ಪಿ) ದಿಢೀರ್ ಕಾಂಗ್ರೆಸ್  ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಮಾಜಿ ಸಚಿವ ಡಿ.ಸುಧಾಕರ್ ಪೊಲಿಟಿಕಲೆ ಗೇಮ್ ಆರಂಭಿಸಿದಂತೆ ಕಾಣುತ್ತಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಸಿಗುವುದು ಅಸಾಧ್ಯ, ಒಂದು ವೇಳೆ ಟಿಕೆಟ್ ಸಿಕ್ಕರೆ ಪಂಚ ಪಾಂಡವರನ್ನು ಸಂಬಾಳಿಸುವುದು ಇನ್ನೂ ಕಷ್ಟ […]

Read More

ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಗೆ ಜೆಡಿಎಸ್ ಟಿಕೆಟ್ ಗ್ಯಾರಂಟಿನಾ?…

ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಗೆ ಜೆಡಿಎಸ್ ಟಿಕೆಟ್ ಗ್ಯಾರಂಟಿನಾ?… ನಾಲ್ವರ ಜಗಳ ಐದನೆಯವನಿಗೆ ಲಾಭ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಎಚ್ಚರಿಕೆ..!! ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದು ಇಡೀ ಕ್ಷೇತ್ರದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಸುದ್ದಿಯಾಗಿದೆ. ಏಕೆಂದರೆ ಜೆಡಿಎಸ್ ಅಭ್ಯರ್ಥಿ ಯಾರೆಂಬುವುದರ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಗೆಲುವು ನಿರ್ಧಾರವಾಗಲಿದೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರೆಲ್ಲರ ಕಣ್ಣು ಈಗ ಜೆಡಿಎಸ್ […]

Read More

ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ: ರಾಜು ಅನಂತಸಾ ನಾಯಕವಾಡಿ…

ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ: ರಾಜು ಅನಂತಸಾ ನಾಯಕವಾಡಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ  ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹುಬ್ಬಳ್ಳಿ ಸೆಂಟ್ರಲ್‌ (73) ವಿಧಾನಸಭಾ ಮತಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ, ಎಸ್‌ ಎಸ್‌ ಕೆ ಶ್ರೀ ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜದ ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜು ಅನಂತಸಾ ನಾಯಕವಾಡಿ ಹೇಳಿದರು. ಅವರು ನಗರದ ಹಳೆ […]

Read More

ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದಿದ್ದರೆ ವಾಲ್ಮೀಕಿ ಜಯಂತಿ ಬಹಿಷ್ಕಾರ, ಬೆಂಗಳೂರು ಚಲೋ ಚಳುವಳಿ ಆರಂಭ-ಶಾಸಕ ಟಿ.ರಘುಮೂರ್ತಿ…

ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದಿದ್ದರೆ ವಾಲ್ಮೀಕಿ ಜಯಂತಿ ಬಹಿಷ್ಕಾರ, ಬೆಂಗಳೂರು ಚಲೋ ಚಳುವಳಿ ಆರಂಭ-ಶಾಸಕ ಟಿ.ರಘುಮೂರ್ತಿ… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅ.9 ತಾರೀಖಿನ ಒಳಗೆ ಜಾರಿಗೊಳಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ಆದೇಶದಂತೆ ‘ಬೆಂಗಳೂರು ಚಲೋ’ ದಲ್ಲಿ ಸಮಾಜದವರು ಭಾಗವಹಿಸಲಿದ್ದೇವೆ ಎಂದು ಶಾಸಕ ಟಿ.ರಘುಮೂರ್ತಿ ಎಚ್ಚರಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿ, […]

Read More

ಗಾಂಧಿ ಕೊಂದ ದುಷ್ಟನ ವೈಭವೀಕರಣದ ವಿಕೃತ- ಮಾಜಿ ಸಚಿವ ಎಚ್.ಆಂಜನೇಯ ಕಳವಳ…

ಗಾಂಧಿ ಕೊಂದ ದುಷ್ಟನ ವೈಭವೀಕರಣದ ವಿಕೃತ- ಮಾಜಿ ಸಚಿವ ಎಚ್.ಆಂಜನೇಯ ಕಳವಳ… ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ: ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಲಕ್ಷಾಂತರ ಮಂದಿ ಬಲಿದಾನ ಮಾಡಿದ್ದು, ಅಂತಹ ಮಹನೀಯರ ಆಶಯಗಳಿಗೆ ಪ್ರಸ್ತುತ ಕಂಟಕ ಎದುರಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚಣೆ ಉದ್ಘಾಟಿಸಿ ಮಾತನಾಡಿದರು. ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿದ್ದ ಭಾರತವನ್ನು ಸ್ವತಂತ್ರ […]

Read More

ಭ್ರಷ್ಟಾಚಾರ ವಿಷಯದಲ್ಲಿ ಡಿಕೆಶಿ ಬ್ರಾಂಡ್ ಅಂಬಾಸಿಡರ್-ಶ್ರೀರಾಮುಲು…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದಲ್ಲಿ ಸಚಿವ ಶ್ರೀರಾಮುಲು ಹೇಳಿಕೆ. ಬಿಬಿಎಂಪಿ ಎಲೆಕ್ಷನ್ ಹೈಕೋರ್ಟ್ ಆದೇಶ ವಿಚಾರ. ನಮ್ಮ ಸರ್ಕಾರ BBMP ಚುನಾವಣೆ ವಿಚಾರದಲ್ಲಿ ಸಿದ್ದತೆ ಮಾಡಿದ್ದೇವೆ. ನಾವು ಚುನಾವಣೆಗೆ ತಯಾರು ಇದ್ದೇವೆ. ಹಾಗಾಗಿ ಸಿಎಂ ಇದಕ್ಕಿಂತ ಮುನ್ನವೇ ಸೂಚನೆ ಅಧಿಕಾರಿಗಳಿಗೆ ನೀಡಿದ್ದರು. ಕೋರ್ಟ್ ಹೇಳಿರುವ ಕಾರಣ BJP ಎಲೆಕ್ಷನ್ ಎದುರಿಸಲು ಸಿದ್ದವಾಗಿದೆ. ಭಾರತ್ ಜೋಡೋ ಭಾರತಕ್ಕೆ ಎಂಟ್ರಿ ವಿಚಾರ. ರಾಹುಲ್ ಗಾಂಧಿ ಇಂದು ರಾಜ್ಯಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ- ಡಿಕೆಶಿ ಅವರನ್ನ ಪಕ್ಕದಲ್ಲಿ ಇಟ್ಟುಕೊಂಡು ಭ್ರಷ್ಟಾಚಾರ ಉಲ್ಲೇಖ […]

Read More

ಪ್ರಧಾನಿ ಮೋದಿರವರು ಏಕ್‌ ಭಾರತ್ ಶ್ರೇಷ್ಠ ಭಾರತ್ ಎನ್ನುವ ಘೋಷ ವಾಕ್ಯ ಮೊಳಗಿಸಿದ್ದಾರೆ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ…

ಪ್ರಧಾನಿ ಮೋದಿರವರು ಏಕ್‌ ಭಾರತ್ ಶ್ರೇಷ್ಠ ಭಾರತ್ ಎನ್ನುವ ಘೋಷ ವಾಕ್ಯ ಮೊಳಗಿಸಿದ್ದಾರೆ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದೇಶದಲ್ಲಿ ಬೇರೆ ಬೇರೆ ಭಾಷೆ, ಜಾತಿ, ಧರ್ಮ ಆಚಾರ, ವಿಚಾರ, ಆಹಾರ ಪದ್ದತಿಯಿದ್ದರೂ ಎಲ್ಲರೂ ಒಂದೆ ಎಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸುವುದಕ್ಕಾಗಿ ಪ್ರಧಾನಿ ನರೇಂದ್ರಮೋದಿರವರು ಏಕ್‌ಭಾರತ್ ಶ್ರೇಷ್ಠ ಭಾರತ್ ಎನ್ನುವ ಘೋಷ ವಾಕ್ಯವನ್ನು ಮೊಳಗಿಸಿದ್ದಾರೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶ್ಲಾಘಿಸಿದರು. ನಗರ ಬಿಜೆಪಿ.ಹಾಗೂ ವಿವಿಧ ಭಾಷಿಕರ ಪ್ರಕೋಷ್ಠ ವತಿಯಿಂದ ಕೋಟೆ ಎದುರಿನಲ್ಲಿರುವ ರಾಘವೇಂದ್ರ ಕಾಲೇಜಿನಲ್ಲಿ ಬುಧವಾರ ನಡೆದ ಏಕ್‌ಭಾರತ್ […]

Read More

PFI ಸಂಘಟನೆ ಬ್ಯಾನ್, ಚಿತ್ರದುರ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಅಲರ್ಟ್… 

 PFI ಸಂಘಟನೆ ಬ್ಯಾನ್, ಚಿತ್ರದುರ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಅಲರ್ಟ್…  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಸಂಘಟನೆಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಕರ್ನಾಟಕ ಸೇರಿ 6 ಜಿಲ್ಲೆಗಳಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ. ಪಿಎಫ್‍ಐ ಸಂಘಟನೆ ಬ್ಯಾನ್ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ […]

Read More

ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮದ್ ನಲಪಾಡ್ ನಗೆಪಾಟಲಿಗೀಡಾದ ದೃಶ್ಯ ವೈರಲ್…

ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮದ್ ನಲಪಾಡ್ ನಗೆಪಾಟಲಿಗೀಡಾದ ದೃಶ್ಯ ವೈರಲ್… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: ಅವರೇನು ಮಹಾತ್ಮ ಗಾಂಧಿಯೇ, ಡಾ.ಬಿ.ಆರ್.ಅಂಬೇಡ್ಕರ್ ಅವರೇ, ಬುದ್ಧ, ಬಸವನೇ ಎಲ್ಲರಿಗೂ ತಿಳಿದಿರಲು, ಕಾಂಗ್ರೆಸ್ ಪಕ್ಷದಲ್ಲಿರುವವರಿಗೆ ಎಷ್ಟೋ ಮಂದಿಗೆ ಮಹಮದ್ ನಲಪಾಡ್ ಯಾರು ಅಂತ ಗೊತ್ತಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳ ಬಳಿ ಹೋಗಿ ನಾನು ಯಾರು ಅಂತಾ ಗೊತ್ತಾ ಎಂದು ಶಾಲಾ ಮಕ್ಕಳನ್ನು ಪ್ರಶ್ನಿಸಿದ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮದ್ ನಲಪಾಡ್ ಈಗ  ನಗೆಪಾಟಲಿಗೀಡಾದ ದೃಶ್ಯ […]

Read More

ಸಮರ್ಥನೆ-ಆಪಾದನೆಗಳ ನಡುವೆ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ತೋಡೋ ಪಾದಯಾತ್ರೆ…

ಸಮರ್ಥನೆ-ಆಪಾದನೆಗಳ ನಡುವೆ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ತೋಡೋ ಪಾದಯಾತ್ರೆ…… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಭಾರತ್ ಜೋಡೋ – ಭಾರತ್ ತೋಡೋ…. ಪಾದಯಾತ್ರೆ…… ಸಮರ್ಥನೆ – ಆಪಾದನೆಗಳ ನಡುವೆ ಭಾರತದ ರಾಜಕೀಯ ಹಿತಾಸಕ್ತಿಗಳು ಮತ್ತು ಶ್ರೀ ಸಾಮಾನ್ಯರ ಕರ್ತವ್ಯಗಳು…… ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರಿಂದ ಈ‌ ಪಾದಯಾತ್ರೆ ನಡೆಯುತ್ತಿದೆ. ಭಾರತ್ ತೊಡೋ ಔರ್ ಜೊಡೋ ಪಿರ್ ಜೊಡೋ ಔರ್ ತೊಡೋ ಹಬ್ […]

Read More