ರೈತರು ಇ-ಕೆವೈಸಿ ನೋಂದಣಿ ಮಾಡಿಸಿ ವರ್ಷಕ್ಕೆ 6 ಸಾವಿರ ರೂ.ಪಡೆಯಿರಿ…

ರೈತರು ಇ-ಕೆವೈಸಿ ನೋಂದಣಿ ಮಾಡಿಸಿ ವರ್ಷಕ್ಕೆ 6 ಸಾವಿರ ರೂ.ಪಡೆಯಿರಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರು ಇ-ಕೆವೈಸಿ ಅನ್ನು ನೋಂದಣಿ ಮಾಡುವುದು ಕಡ್ಡಾಯವಾಗಿ. ರೈತರು ಇ-ಕೆವೈಸಿಯನ್ನು ಎರಡು ವಿಧಾನಗಳಲ್ಲಿ ಕೈಗೊಳ್ಳಬಹುದಾಗಿದೆ. ಆಗಸ್ಟ್, 15 ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ. ರೈತರು http://pmkisan.gov.in ಪೋರ್ಟಲ್‍ನ ಪಾರ್ಮರ್ಸ್ ಕಾರ್ನರ್‍ನ ಇ-ಕೆವೈಸಿ ಅವಕಾಶದಡಿ ರೈತನ(ಈಗಾಗಲೇ […]

Read More

ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಂಗವಿಕಲರ ಪಿಂಚಣಿ ಸೌಲಭ್ಯ ನೀಡಿ ಸಮಸ್ಯೆ ಮುಕ್ತ ಕ್ಷೇತ್ರ ಮಾಡಲಾಗುತ್ತದೆ-ಶಾಸಕರು…

ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಂಗವಿಕಲರ ಪಿಂಚಣಿ ಸೌಲಭ್ಯ ನೀಡಿ ಸಮಸ್ಯೆ ಮುಕ್ತ ಕ್ಷೇತ್ರ ಮಾಡಲಾಗುತ್ತದೆ-ಶಾಸಕರು… ಚಂದ್ರವಳ್ಳಿ ನ್ಯೂಸ್, ತಿ.ನರಸೀಪುರ: ಸರ್ಕಾರದ ಸವಲತ್ತುಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಸಕಾಲದಲ್ಲಿ ಅವರಿಗೆ ಸೇವೆ ಒದಗಿಸಲು ತಾಲ್ಲೂಕು ಆಡಳಿತ ಪಿಂಚಣಿ ಅದಾಲತ್ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಂ . ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಎದುರು ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಸರ್ಕಾರದ ಸವಲತ್ತುಗಳನ್ನು ಬಯಸಿ […]

Read More

ವಿವಿ ಸಾಗರಕ್ಕೆ ಗುರುವಾರ ಎಷ್ಟು ಕ್ಯೂಸೆಕ್ ನೀರು ಹರಿದು ಬರುತ್ತಿದೆ, ಎಷ್ಟು ಅಡಿಗೆ ಏರಿಕೆಯಾಗಿದೆ…?

ವಿವಿ ಸಾಗರಕ್ಕೆ ಗುರುವಾರ ಎಷ್ಟು ಕ್ಯೂಸೆಕ್ ನೀರು ಹರಿದು ಬರುತ್ತಿದೆ, ಎಷ್ಟು ಅಡಿಗೆ ಏರಿಕೆಯಾಗಿದೆ…? ಚಂದ್ರವಳ್ಳಿ ನ್ಯೂಸ್, ಹಿರಿಯೂರು: ರೈತರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೊಸದುರ್ಗ ಸುತ್ತ ಮುತ್ತ ಮತ್ತು ವೇದಾವತಿ ಜಲನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆ ಹೆಚ್ಚಿನ 2079 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದಿನ ವಿವಿ ಸಾಗರದ ನೀರಿನ ಮಟ್ಟ 124.75 ಅಡಿಗೆ ಏರಿಕೆಯಾಗಿದೆ. V.V.Sagar water […]

Read More

ಭಾರೀ ಮಳೆ, ಐತಿಹಾಸಿಕ ಚಂದ್ರವಳ್ಳಿ ಕೆರೆ ಭರ್ತಿ, ಕರೆಯತ್ತ ಮುಖ ಮಾಡಿದ ಪ್ರವಾಸಿಗರು…. 

ಭಾರೀ ಮಳೆ, ಐತಿಹಾಸಿಕ ಚಂದ್ರವಳ್ಳಿ ಕೆರೆ ಭರ್ತಿ, ಕರೆಯತ್ತ ಮುಖ ಮಾಡಿದ ಪ್ರವಾಸಿಗರು….  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಗೆ ಕೂಗಳತೆ ದೂರದಲ್ಲಿರುವ ಐತಿಹಾಸಿಕ ಚಂದ್ರವಳ್ಳಿ ಕೆರೆ ಭಾರೀ ಮಳೆಯಿಂದಾಗಿ ಮಂಗಳವಾರ ಭರ್ತಿಯಾಗಿ ಕೋಡಿ ಹರಿದಿದೆ. ಐತಿಹಾಸಿಕ ಏಳು ಸುತ್ತಿನ ಕೋಟೆಯ ಹಿಂಭಾಗ, ಧವಳಪ್ಪನ ಗುಡ್ಡದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಗೆ ಕೆರೆ ತುಂಬಿ ಕೋಡಿ ಹರಿದಿದೆ. ಚಂದ್ರವಳ್ಳಿ ಕೆರೆಯ ಕೋಡಿ ನೀರು ವಿಶಾಲವಾಗಿ ಮೈಚೆಲ್ಲಿರುವ ಬಂಡೆಗಳ ಮೇಲೆ ಜಲಪಾತದಂತೆ ಹರಿಯುತ್ತಿದೆ.  ನಿರ್ಮಾಣ- ಚಿತ್ರದುರ್ಗದ ಇತಿಹಾಸದ […]

Read More

ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ…

ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ… ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಗಾಯಿತ್ರಿ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ. ಜಿಲ್ಲೆಯ ರೈತರ ಜೀವನಾಡಿ ಗಾಯಿತ್ರಿ ಜಲಾಶಯ ಬುಧವಾರ ಭರ್ತಿಯಾಗಿದೆ. ಕಳೆದ ವರ್ಷ ಹಿಂಗಾರು ಹಂಗಾಮಿನ ನವೆಂಬರ್-20ರ ಶನಿವಾರ ಗಾಯಿತ್ರಿ ಜಲಾಶಯ ಭರ್ತಿಯಾಗಿತ್ತು. ಆದರೆ ಪ್ರಸಕ್ತ ಸಾಲಿನ 2022ರ ಆಗಸ್ಟ್-3ರಂದೇ ಜಲಾಶಯ ಭರ್ತಿಯಾಗಿರುವುದು ಈ ಭಾಗದ ರೈತರಲ್ಲಿ […]

Read More

ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ…

ಭಾರೀ ಮಳೆ, ಗಾಯಿತ್ರಿ ಜಲಾಶಯ ಭರ್ತಿ, ಉಕ್ಕಿ ಹರಿಯುತ್ತಿರುವ ಸುವರ್ಣಮುಖಿ ನದಿ, ಶಿರಾ-ಹಿರಿಯೂರು ಗ್ರಾಮಗಳಿಗೆ ಎಚ್ಚರಿಸಿದ ನೀರಾವರಿ ಇಲಾಖೆ… ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಗಾಯಿತ್ರಿ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ. ಜಿಲ್ಲೆಯ ರೈತರ ಜೀವನಾಡಿ ಗಾಯಿತ್ರಿ ಜಲಾಶಯ ಬುಧವಾರ ಭರ್ತಿಯಾಗಿದೆ. ಕಳೆದ ವರ್ಷ ಹಿಂಗಾರು ಹಂಗಾಮಿನ ನವೆಂಬರ್-20ರ ಶನಿವಾರ ಗಾಯಿತ್ರಿ ಜಲಾಶಯ ಭರ್ತಿಯಾಗಿತ್ತು. ಆದರೆ ಪ್ರಸಕ್ತ ಸಾಲಿನ 2022ರ ಆಗಸ್ಟ್-3ರಂದೇ ಜಲಾಶಯ ಭರ್ತಿಯಾಗಿರುವುದು ಈ ಭಾಗದ ರೈತರಲ್ಲಿ […]

Read More

ಬಿಪಿಎಲ್ ಕುಟುಂಬದವರಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲಿ-ಶಾಸಕ ರಘುಮೂರ್ತಿ…

ಬಿಪಿಎಲ್ ಕುಟುಂಬದವರಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲಿ-ಶಾಸಕ ರಘುಮೂರ್ತಿ… ಚಂದ್ರವಳ್ಳಿ ನ್ಯೂಸ್, ಹಿರಿಯೂರು ಕೇಂದ್ರ ಸರ್ಕಾರದ ಇಂಧನ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲ ಭಾರತ ಯೋಜನೆಯ ಕಾರ್ಯಕ್ರಮವನ್ನು ಹಿರಿಯೂರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ  ಉದ್ಘಾಟಿಸಿದರು ನಂತರ ಮಾತನಾಡಿದ ಅವರು, ಬೆಳಕು ಯೋಜನೆಯಡಿ ನೀಡುವ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯನ್ನು 2016 ರಲ್ಲಿ […]

Read More

ಪೊಲೀಸರಿಗೆ ಸಾರ್ವಜನಿಕ ಸೇವೆ ಮಾಡುವುದು ಮುಖ್ಯ, ಸೇವೆಯಲ್ಲಿ ಪ್ರೀತಿ ಗಳಿಸಬೇಕು-ಎಸ್ಪಿ ಪರಶುರಾಮ್…

ಪೊಲೀಸರಿಗೆ ಸಾರ್ವಜನಿಕ ಸೇವೆ ಮಾಡುವುದು ಮುಖ್ಯ, ಸೇವೆಯಲ್ಲಿ ಪ್ರೀತಿ ಗಳಿಸಬೇಕು-ಎಸ್ಪಿ ಪರಶುರಾಮ್…   ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಭಾನುವಾರ ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಳೊಡುಗೆ ನೀಡಲಾಯಿತು.  ವಯೋನಿವೃತ್ತಿ ಹೊಂದಿದ ಚಿತ್ರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಜಯಪ್ರಕಾಶ್, ಕೋಟೆ ಪೊಲೀಸ್ ಠಾಣೆಯ ಎಎಸ್‍ಐ ಟಿ.ಕೆಂಚಪ್ಪ, ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್‍ಐ ಈರಣ್ಣ ಹಾಗೂ ಹೊಸದುರ್ಗ ಪೊಲೀಸ್ ಠಾಣೆಯ […]

Read More

ನಾಯಕತ್ವ ನಾಚಿಕೆ ಪಡಬೇಕು ಮತ್ತು ಮತದಾರರೂ ತಲೆತಗ್ಗಿಸಬೇಕು ಒಟ್ಟಾರೆ ಎಲ್ಲರೂ ಪಶ್ಚಾತ್ತಾಪ ಪಡಬೇಕು…!?

ನಾಯಕತ್ವ ನಾಚಿಕೆ ಪಡಬೇಕು ಮತ್ತು ಮತದಾರರೂ ತಲೆತಗ್ಗಿಸಬೇಕು ಒಟ್ಟಾರೆ ಎಲ್ಲರೂ ಪಶ್ಚಾತ್ತಾಪ ಪಡಬೇಕು…!? ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ…….. ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದಲ್ಲಿ 2022 ರ ಇಸವಿಯಲ್ಲಿ ಶೇಕಡಾ ಸುಮಾರು 70/80 ರಷ್ಟು ಅಕ್ಷರಸ್ಥರಿರುವ ಪ್ರಜಾಪ್ರಭುತ್ವದ ದೇಶದಲ್ಲಿ ಈಗಲೂ ಈ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ ಎನಿಸುವುದಿಲ್ಲವೇ…. ಇಲ್ಲಿ ನಾಯಕತ್ವವೂ […]

Read More

ಕೊಲೆಗೆ ಕೊಲೆ ಉತ್ತರವಾದರೆ ರಕ್ತದ ಕೋಡಿ ಹರಿಯಲಿದೆ, ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳು ಅರ್ಥ ಮಾಡಿಕೊಳ್ಳಬೇಕು..!?

ಕೊಲೆಗೆ ಕೊಲೆ ಉತ್ತರವಾದರೆ ರಕ್ತದ ಕೋಡಿ ಹರಿಯಲಿದೆ, ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳು ಅರ್ಥ ಮಾಡಿಕೊಳ್ಳಬೇಕು..!? ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಬದಲಾವಣೆಯಾಗದಿರುವುದೆ ಕಾರಣ. ಶಾಂತಿಗೆ ಹೆಸರಾಗಿರುವ ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಕಗ್ಗೊಲೆಯಾಗುತ್ತಿರುವುದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು […]

Read More