ಹಿರಿಯೂರು ನಗರಸಭೆ ಸಮೀಪ ಎಸ್. ಕಾವ್ಯ(10 ವರ್ಷ) ಎಂಬ ಬಾಲಕಿ ಪತ್ತೆ…

ಹಿರಿಯೂರು ನಗರಸಭೆ ಸಮೀಪ ಎಸ್. ಕಾವ್ಯ(10 ವರ್ಷ) ಎಂಬ ಬಾಲಕಿ ಪತ್ತೆ… ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಹಿರಿಯೂರು ತಾಲೂಕು ಪಿಡ್ಲ್ಯೂಡಿ ಕಚೇರಿ ಆವರಣದ ನಗರಸಭೆ ಹತ್ತಿರ ಎಸ್. ಕಾವ್ಯ (10 ವರ್ಷ) ಎಂಬ ಬಾಲಕಿ ಪತ್ತೆಯಾಗಿದ್ದಾಳೆ. ಪತ್ತೆಯಾಗಿರುವ ಬಾಲಕಿಯ ಚಹರೆ ಇಂತಿದೆ: ಕಪ್ಪು ಮೈಬಣ್ಣ, ದುಂಡುಮುಖ, 31 ಕೆ.ಜಿ. ತೂಕವಿದ್ದು, 134 ಸೆ.ಮೀ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಬಾಲಕಿಯು ಹಾಲಿ ಚಿತ್ರದುರ್ಗ ಸರ್ಕಾರಿ ಬಾಲಕಿಯರ ಬಾಲಮಂದಿರದ ನಿವಾಸಿಯಾಗಿದ್ದಾರೆ. ಬಾಲಕಿಯ ತಂದೆ ತಾಯಿ ಮರಣ ಹೊಂದಿರುವ ಕಾರಣ […]

Read More

ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದ ಕಳ್ಳ, ವೃದ್ದನ ಮೇಲೆ ಚಾಕು ಇರಿತದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸದ ಸ್ಥಳೀಯರು… 

ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದ ಕಳ್ಳ, ವೃದ್ದನ ಮೇಲೆ ಚಾಕು ಇರಿತದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸದ ಸ್ಥಳೀಯರು…  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದ ಕಳ್ಳನ ನೋಡಿದ್ದಕ್ಕೆ ವೃದ್ದನ ಮೇಲೆ ಪೆಟ್ರೋಲ್ ಕಳ್ಳನೊಬ್ಬ ಚಾಕುವಿನಿಂದ ಇರಿದು ದಾಳಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸ ರಂಗಾಪುರ ಗ್ರಾಮದಲ್ಲಿ ನಡೆದಿದೆ. ವೃದ್ದನ ತಲೆ, ಭುಜ, ಕುತ್ತಿಗೆ ಭಾಗದಲ್ಲಿ ಪೆಟ್ರೋಲ್ ಕಳ್ಳ ಚಾಕುವಿನಿಂದ ಕೊಯ್ದು ದಾಳಿ ಮಾಡಿದ ನಂತರ ಸಮೀಪದ […]

Read More

ವಿಶ್ವದ ಗಮನ ಸೆಳೆಯುತ್ತಿರುವ ನರೇಂದ್ರ ಮೋದಿ ಬಹು ಜನಗಳ ಉಸಿರಾಗಿದ್ದಾರೆ-ನಾಗರಾಜ ಬೇದ್ರೆ…

ವಿಶ್ವದ ಗಮನ ಸೆಳೆಯುತ್ತಿರುವ ನರೇಂದ್ರ ಮೋದಿ ಬಹು ಜನಗಳ ಉಸಿರಾಗಿದ್ದಾರೆ-ನಾಗರಾಜ ಬೇದ್ರೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನರೇಂದ್ರ ಮೋದಿ ಬರೀ ಇದೊಂದು ಹೆಸರಲ್ಲ, ಬಹು ಜನಗಳ ಉಸಿರು ನರೇಂದ್ರ ಮೋದಿ ಎಂಬ ಈ ಹೆಸರು, ಈಗ ಬಹುಜನಗಳ ಬ್ರಹ್ಮಬಲ, ಅಹೋಬಲ ಮತ್ತು ಮಹಾಬಲ ನರೇಂದ್ರ ಮೋದಿ ಎಂಬ ಹೆಸರು. ಈಗ ವಿಶ್ವದಾದ್ಯಂತ ಚಿರಪರಿಚಿತ ನರೇಂದ್ರ ಮೋದಿ ಹೆಸರಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ತಿಳಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ, ಈಗ ಜಗದಗಲ ಮೋದಿಯರವರ […]

Read More

ವಾಣಿ ವಿಲಾಸ ಸಾಗರಕ್ಕೆ ಸೋಮವಾರ ಹರಿದು ಬರುತ್ತಿರುವ ನೀರಿನ ಮಾಹಿತಿ…

ವಾಣಿ ವಿಲಾಸ ಸಾಗರಕ್ಕೆ ಸೋಮವಾರ ಹರಿದು ಬರುತ್ತಿರುವ ನೀರಿನ ಮಾಹಿತಿ…. ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಜಿಲ್ಲೆಯ ಐತಿಹಾಸಿಕ ವಾಣಿ ವಿಲಾಸ ಸಾಗರಕ್ಕೆ ಸೋಮವಾರ ಬೆಳಿಗ್ಗೆ 8 ಗಂಟೆ ವೇಳೆಗೆ 1768 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 3135 ಕ್ಯೂಸೆಕ್ ನೀರು ಡ್ಯಾಂನ ಕೋಡಿ ಮೂಲಕ ಹರಿದು ಹೊರ ಹೋಗುತ್ತಿದೆ. ಇಂದಿನ ನೀರಿನ ಮಟ್ಟ 131.80 ಅಡಿಗೆ ಇಳಿಕೆಯಾಗಿದೆ. ಇಂದಿನ ನೀರಿನ ಮಟ್ಟ 131 : 80 ಅಡಿಗಳು Inflow obtained – 1768 cusecs Outflow — […]

Read More

ಹಕ್ಕು ಪತ್ರಗಳ ವಿತರಣೆ ಸೇರಿದಂತೆ ಶಾಂತಿ ಸಾಗರದಿಂದ ಕುಡಿಯುವ ನೀರು ಬೀದಿ ದೀಪದ ವ್ಯವಸ್ಥೆ ಮಾಡಲು ಬದ್ಧ-ಶಾಸಕ ತಿಪ್ಪಾರೆಡ್ಡಿ…

ಹಕ್ಕು ಪತ್ರಗಳ ವಿತರಣೆ ಸೇರಿದಂತೆ ಶಾಂತಿ ಸಾಗರದಿಂದ ಕುಡಿಯುವ ನೀರು ಬೀದಿ ದೀಪದ ವ್ಯವಸ್ಥೆ ಮಾಡಲು ಬದ್ಧ-ಶಾಸಕ ತಿಪ್ಪಾರೆಡ್ಡಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಸಿಹಿನೀರು ಹೊಂಡದ ಮೇಲ್ಭಾಗದ 200 ಕುಟುಂಬಗಳಿಗೆ ನೇರವಾಗಿ 2೦ ದಿನಗಳಲ್ಲಿ ಶಾಂತಿ ಸಾಗರ ನೀರು ಸರಬರಾಜು ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.  ನಗರದ ಸಿಹಿನೀರು ಹೊಂಡದ ಬಳಿಯಲ್ಲಿ ನೂತನ ಹೈ ಮಾಸ್ಕ್ ದೀಪ ಉದ್ಘಾಟಿಸಿ ನಂತರ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿ ಅವರು ಮಾತನಾಡಿದರು.  ಸಿಹಿನೀರು ಹೊಂಡದ ಸುತ್ತಮುತ್ತಲಿನ ಪ್ರದೇಶದ […]

Read More

ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪರಸ್ಕೃತ ಶಿಕ್ಷಕರಿಗೆ ಹಾಗೂ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ವಿಜೇತರಿಗೆ ಸನ್ಮಾನ…

ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪರಸ್ಕೃತ ಶಿಕ್ಷಕರಿಗೆ ಹಾಗೂ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ವಿಜೇತರಿಗೆ ಸನ್ಮಾನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕಾಯಕದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಿ.ಟಿ.ಇ ಸಹ ನಿರ್ದೇಶಕ ಹೆಚ್.ಮಂಜುನಾಥ್ ಹೇಳಿದರು. ನಗರದ ಡಯಟ್‌ನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪರಸ್ಕೃತ ಶಿಕ್ಷಕರಿಗೆ ಹಾಗೂ ರಾಷ್ಟ್ರಮಟ್ಟದ ಇನ್ಸ್‌ಫೈರ್ ಅವಾರ್ಡ್ ವಿಜೇತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. […]

Read More

ದಸರಾ ಹಬ್ಬದ ಪ್ರಯುಕ್ತ ಎಲ್ಲ ಹೋಂಡಾ ಬೈಕ್ ಗಳ ಮೇಲೆ ಭರ್ಜರಿ ಗಿಫ್ಟ್ ಆಫರ್ ಗಳು, ಸೀಮಿತ ಅವಧಿ ಮಾತ್ರ, ಬೇಗ ಬನ್ನಿ…

ದಸರಾ ಹಬ್ಬದ ಪ್ರಯುಕ್ತ ಎಲ್ಲ ಹೋಂಡಾ ಬೈಕ್ ಗಳ ಮೇಲೆ ಭರ್ಜರಿ ಗಿಫ್ಟ್ ಆಫರ್ ಗಳು, ಸೀಮಿತ ಅವಧಿ ಮಾತ್ರ, ಬೇಗ ಬನ್ನಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದಸರಾ ಹಬ್ಬದ ಪ್ರಯುಕ್ತ ಚಿತ್ರದುರ್ಗದ ಗಜೇಂದ್ರ ಹೋಂಡಾ ಶೋ ರೂಂ ತನ್ನೆಲ್ಲ ಬೈಕ್ ಗಳ ಮೇಲೆ ಒಂದೇ ಎರಡೇ ಹಲವು ಆಫರ್ ಗಳು, ಭಾರಿ ಮೊತ್ತದ ಕ್ಯಾಶ್ ಬ್ಯಾಕ್ ಇತರೆ ಉಡುಗೊರೆಗಳನ್ನು ನೀಡುವುದಾಗಿ ಘೋಷಿಸಿದೆ. ಸೆಪ್ಟೆಂಬರ್-26 ರಿಂದ ಅಕ್ಟೋಬರ್-5 ವರೆಗೆ 12500 ರೂ.ಗಳ ಭರ್ಜರಿ ಆಫರ್ ಮತ್ತು ಡಿಸ್ಕೌಂಟ್​​ […]

Read More

ಪ್ರಗತಿಯ ಹಾದಿಯಲ್ಲಿ ವಾಣಿ ವಿಲಾಸ ಪತ್ತಿನ ಸಹಕಾರ ಸಂಘ-ಅಧ್ಯಕ್ಷ ಆಲೂರು ಹನುಮಂತರಾಯಪ್ಪ…

ಪ್ರಗತಿಯ ಹಾದಿಯಲ್ಲಿ ವಾಣಿ ವಿಲಾಸ ಪತ್ತಿನ ಸಹಕಾರ ಸಂಘ-ಅಧ್ಯಕ್ಷ ಆಲೂರು ಹನುಮಂತರಾಯಪ್ಪ… ಚಂದ್ರವಳ್ಳಿ ನ್ಯೂಸ್, ಹಿರಿಯೂರು: ವಾಣಿವಿಲಾಸ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 7 ಕೋಟಿ 19 ಲಕ್ಷ 63 ಸಾವಿರದ 852 ರೂಗಳ ವಹಿವಾಟು ನಡೆಸಿದ್ದು, ಸಂಘದ ದುಡಿಯುವ ಬಂಡವಾಳ 1 ಕೋಟಿ 98 ಲಕ್ಷದ 15 ಸಾವಿರದ 491 ರೂಗಳಿದ್ದು, ಈ ಸಾಲಿನಲ್ಲಿ 4 ಲಕ್ಷ 90 ಸಾವಿರದ 695 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂದು ವಾಣಿವಿಲಾಸ ಪತ್ತಿನ […]

Read More

ಷೇರುದಾರರ ಹಿತರಕ್ಷಣೆಯೊಂದಿಗೆ ಲಾಭದತ್ತ ದಾಪುಗಾಲಿಟ್ಟ ಶ್ರೀ ತೇರುಮಲ್ಲೇಶ್ವರ ಸಹಕಾರ ಸಂಘ-ಅಧ್ಯಕ್ಷ ಜೆಜಿಹಳ್ಳಿ ಟಿ.ತಿಪ್ಪೇಸ್ವಾಮಿ…

ಷೇರುದಾರರ ಹಿತರಕ್ಷಣೆಯೊಂದಿಗೆ ಲಾಭದತ್ತ ದಾಪುಗಾಲಿಟ್ಟ ಶ್ರೀ ತೇರುಮಲ್ಲೇಶ್ವರ ಸಹಕಾರ ಸಂಘ-ಅಧ್ಯಕ್ಷ ಜೆಜಿಹಳ್ಳಿ ಟಿ.ತಿಪ್ಪೇಸ್ವಾಮಿ… ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಸಹಕಾರ ಸಂಘದ ಷೇರುದಾರರ ಹಿತರಕ್ಷಣೆಯೊಂದಿಗೆ ಶ್ರೀ ತೇರುಮಲ್ಲೇಶ್ವರ ಸಹಕಾರ ಸಂಘ ಲಾಭದತ್ತ ದಾಪುಗಾಲಿಟ್ಟಿದೆ ಎಂದು ಸಂಘದ ಅಧ್ಯಕ್ಷ ಜೆಜಿಹಳ್ಳಿ ಟಿ.ತಿಪ್ಪೇಸ್ವಾಮಿ ಹೇಳಿದರು. ಹಿರಿಯೂರು ರೋಟರಿ ಭವನದಲ್ಲಿ ಶನಿವಾರ ನಡೆದ ಶ್ರೀ ತೇರುಮಲ್ಲೇಶ್ವರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೧೫.೫೦ ಕೋಟಿ ವ್ಯವಹಾರ ನಡೆಸಿದ್ದು, ೬.೫ ಲಕ್ಷಗಳ ನಿವ್ವಳ ಲಾಭ ಗಳಿಸಿರುತ್ತದೆ. […]

Read More

ಸೆ.25 ರಂದು ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೆ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಆಗಮನ…

ಸೆ.25 ರಂದು ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಗೆ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಆಗಮನ…   ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದೇಶದ ಐಕ್ಯತೆಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಕೈಗೊಂಡಿರುವ ರಾಷ್ಟ್ರ ನಾಯಕ  ರಾಹುಲ್‌ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಯಶಸ್ವಿಗೆ ಹೊಳಲ್ಕೆರೆ ಮತ್ತು ಭರಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರ ಸಭೆಯನ್ನು ಸೆ.25. ಭಾನುವಾರ ಸಂಜೆ 5 ಗಂಟೆಗೆ ಶ್ರೀ ನಿರಂಜನ ಕಲ್ಯಾಣ ಮಂಟಪ ಹೆಗ್ಗೆರ ರಸ್ತೆ ಭರಮಸಾಗರದಲ್ಲಿ  ಕರೆಯಲಾಗಿದೆ. ಈ ಸಭೆಗೆ ಎಐಸಿಸಿ ಕಾರ್ಯದರ್ಶಿ ಮಯೂರ […]

Read More