ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಜನಸಾಗರ, ಇಡೀ ನಗರ ಕೇಸರಿಮಯ…

ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಜನಸಾಗರ, ಇಡೀ ನಗರ ಕೇಸರಿಮಯ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕೋವಿಡ್‌ 19 ಕಾರಣದಿಂದ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಈ ಬಾರಿ ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ವ್ಯಕ್ತವಾಗಿದೆ. ಮೆರವಣಿಗೆ ಸಾಗುವ ಮೂರುವರೆ ಕಿ.ಮೀ ಮಾರ್ಗ ಸಂಪೂರ್ಣ ಕೇಸರಿಮಯವಾಗಿದೆ. ಇದಕ್ಕಾಗಿ ಹಗಲಿರುಳಿ ನೂರಾರು ಸಂಘಪರಿವಾರದ ಕಾರ್ಯಕರ್ತರು ತೆರೆಯ ಹಿಂದಿದ್ದು ಕೆಲಸ ಮಾಡಿದ್ದಾರೆ. ಗಣೇಶನ ಹಬ್ಬ ಬಂತು ಎಂದರೆ ಎಲ್ಲರಿಗೂ ನೆನಪಾಗುವುದು ಕೋಟೆ ನಾಡು. ಹೌದು ರಾಜ್ಯದಲ್ಲೇ […]

Read More

ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಮು‌ಸ್ಲಿಮರ ಅಂಗಡಿಗಳ ನಾಶ…

ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಮು‌ಸ್ಲಿಮರ ಅಂಗಡಿಗಳ ನಾಶ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮು‌ಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ ಮತ್ತು ಪರಮ ಕಿರಾತಕ ಕೃತ್ಯ ಎಂದು ಮಾಜಿ ಮುಖ್ಯಮಂತ್ರಿ. ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.  ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ […]

Read More

ಹಲವು ಗುರುಪೀಠಗಳ ಸ್ವಾಮೀಜಿಗಳಿಂದ ರಾಮನವಮಿ ಆಚರಣೆ…

ಹಲವು ಗುರುಪೀಠಗಳ ಸ್ವಾಮೀಜಿಗಳಿಂದ ರಾಮನವಮಿ ಆಚರಣೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ನಗರದ ಭೋವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿವಿಧ ಗುರುಪೀಠಗಳ ಸ್ವಾಮೀಜಿಗಳು ಸೇರಿ ರಾಮನವಮಿ ಆಚರಿಸಿದರು.  ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ ಶಾಂತವೀರ ಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರು ಡಾ.ಬಸವ ಮಾಚಿದೇವ ಸ್ವಾಮೀಜಿ, ಯಾದವಾ ಗುರುಪೀಠದ  ಜಗದ್ಗುರು ಶ್ರೀ ಶ್ರೀಕೃಷ್ಣಯಾದವಾನಂದ ಸ್ವಾಮೀಜಿ, ಹಡಪದ ಗುರುಪೀಠ ಜಗದ್ಗುರು ಶ್ರೀ ಅನ್ನದಾನಿ ಭಾರತೀ […]

Read More

ಮಾರ್ಚ್ 17ರಂದು ಹೊರಕೇರಿದೇವರಪುರ ಪುಣ್ಯಕ್ಷೇತ್ರ ಶ್ರೀಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ…

ಮಾರ್ಚ್ 17ರಂದು ಹೊರಕೇರಿದೇವರಪುರ ಪುಣ್ಯಕ್ಷೇತ್ರ ಶ್ರೀಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೇರಿದೇವರಪುರ ಪುಣ್ಯಕ್ಷೇತ್ರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಾರ್ಚ್ 17ರಂದು ಮಧ್ಯಾಹ್ನ 3.30 ರಿಂದ 4.30 ರವರೆಗೆ ನಡೆಯಲಿದೆ.  ಶ್ರೀಲಕ್ಷೀನರಸಿಂಹಸ್ವಾಮಿ ಜಾತ್ರೆಯು ಈಗಾಗಲೇ ಮಾರ್ಚ್ 10 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 20 ರವರೆಗೆ ನಡೆಯಲಿದೆ.   ಮಾರ್ಚ್ 10ರ ಬೆಳಿಗ್ಗೆ ಅಂಕುರಾರ್ಪಣೆ, ರಾತ್ರಿ ಹರಣಿ ಕೊಡುವ ಸೇವೆ, 11ರಂದು ಬೆಳಿಗ್ಗೆ ಧ್ವಜಾರೋಹಣ, ಪೀಠೋತ್ಸವ, ರಾತ್ರಿ ಪೀಠೋತ್ಸವ ಬೇರಿ ತಾಂಡವ, 12ರಂದು […]

Read More

ನಾಯಕನಹಟ್ಟಿ ಜಾತ್ರಾ ತಿಪ್ಪೇರುದ್ರನ ತೇರಿಗಾಗಿ 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ…

ನಾಯಕನಹಟ್ಟಿ ಜಾತ್ರಾ ತಿಪ್ಪೇರುದ್ರನ ತೇರಿಗಾಗಿ 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ಮಾರ್ಚ್ 18 ರಿಂದ 21 ರವರೆಗೆ ನಡೆಯಲಿರುವ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ ಮತ್ತು ಚಳ್ಳಕೆರೆ ಘಟಕಗಳಿಂದ ಒಟ್ಟು 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ವಿಶೇಷ ವಾಹನಗಳ ಕಾರ್ಯಾಚರಣೆ ಮಾರ್ಗ ಇಂತಿದೆ. ಚಿತ್ರದುರ್ಗ-ನಾಯಕನಹಟ್ಟಿ ವಯಾ ಬೆಳಗಟ್ಟ, ತುರುವನೂರು, ಮುಷ್ಟೂರು, ಚಿತ್ರದುರ್ಗ-ನಾಯಕನಟ್ಟಿ ವಯಾ […]

Read More

ನಾಯಕನಹಟ್ಟಿ ಜಾತ್ರೆ ಪ್ರಯುಕ್ತ ಅಂಗಡಿಗಳ ನೆಲವಳಿ ಸುಂಕ ವಸೂಲು ಮಾ.16ರಂದು ಹರಾಜು ಪ್ರಕ್ರಿಯೆ…

ನಾಯಕನಹಟ್ಟಿ ಜಾತ್ರೆ ಪ್ರಯುಕ್ತ ಅಂಗಡಿಗಳ ನೆಲವಳಿ ಸುಂಕ ವಸೂಲು ಮಾ.16ರಂದು ಹರಾಜು ಪ್ರಕ್ರಿಯೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಾರ್ಚ್ 15ರಂದು ಚಳ್ಳಕೆರೆ ತಹಶೀಲ್ದಾರರು ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಸಮ್ಮುಖದಲ್ಲಿ ಮಾರ್ಚ್ 20 ರಿಂದ 28ರವರೆಗೆ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಬರುವ ಅಂಗಡಿಗಳ ನೆಲವಳಿ ಸುಂಕ ವಸೂಲು ಮಾಡುವ ಹಕ್ಕುಗಳನ್ನು ಹರಾಜಿನ ಮೂಲಕ ವಿಲೇ ಪಡಿಸಲಾಗುವುದು.  ಡಿಪಾಜಿಟ್‍ಗಳ ಡಿಡಿಯನ್ನು  ಮಾರ್ಚ್ 14ರಂದು ಕಚೇರಿ ಅವಧಿಯೊಳಗೆ ಸಲ್ಲಿಸಲು ತಿಳಿಸಿದೆ. […]

Read More

ದೇವರ ಕಲ್ಪನೆ ನಮ್ಮ ದೇಶದಲ್ಲಿ ಮಾತ್ರ ಇದೆ. ವಿದೇಶದಲ್ಲಿ ಪಾಪದ ಕಲ್ಪನೆ ಮಾತ್ರ ಇದೆ ಅಲ್ಲಿ ಪುಣ್ಯದ ಕಲ್ಪನೆ ಇಲ್ಲ-ಪಟ್ಟಾಭಿರಾಂ…

ದೇವರ ಕಲ್ಪನೆ ನಮ್ಮ ದೇಶದಲ್ಲಿ ಮಾತ್ರ ಇದೆ. ವಿದೇಶದಲ್ಲಿ ಪಾಪದ ಕಲ್ಪನೆ ಮಾತ್ರ ಇದೆ ಅಲ್ಲಿ ಪುಣ್ಯದ ಕಲ್ಪನೆ ಇಲ್ಲ-ಪಟ್ಟಾಭಿರಾಂ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಭಾರತದಲ್ಲಿ ಏಕತೆ ಇಲ್ಲ, ಆದರೆ ಸಮಾನತೆ ಇದೆ. ದೇವರ ಕಲ್ಪನೆ ನಮ್ಮ ದೇಶದಲ್ಲಿ ಮಾತ್ರ ಇದೆ. ವಿದೇಶದಲ್ಲಿ ಪಾಪದ ಕಲ್ಪನೆ ಮಾತ್ರ ಇದೆ ಅಲ್ಲಿ ಪುಣ್ಯದ ಕಲ್ಪನೆ ಇಲ್ಲ ಇದು ಇರುವುದು ನಮ್ಮಮ ದೇಶದಲ್ಲಿ ಮಾತ್ರ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಂ ತಿಳಿಸಿದರು. ಚಿತ್ರದುರ್ಗ ನಗರದ ಕಬೀರಾನಂದಾಶ್ರಮದಲ್ಲಿ […]

Read More

ಮೈಲಾರಲಿಂಗೇಶ್ವರ ಕಾರ್ಣಿಕ- ಮಳೆ ಬೆಳೆ ಸಂಪಾಯಿತ್ತಲೇ ಪರಾಕ್, ದೋಣಿ ಪೂಜಾ ಮಹೋತ್ಸವ…

ಮೈಲಾರಲಿಂಗೇಶ್ವರ ಕಾರ್ಣಿಕ- ಮಳೆ ಬೆಳೆ ಸಂಪಾಯಿತ್ತಲೇ ಪರಾಕ್, ದೋಣಿ ಪೂಜಾ ಮಹೋತ್ಸವ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಅಂಬೇಡ್ಕರ್ ನಗರದಲ್ಲಿ ಮೈಲಾರಲಿಂಗೇಶ್ವರ ದೋಣಿ ಪೂಜಾ ಮಹೋತ್ಸವ ಗೊರವರು ಹಾಗೂ ಭಕ್ತಾಧಿಗಳು ಎಳುಕೋಟಿ, ಎಳುಕೋಟಿ, ಚಾಂಗಮಲೋ ಎಂದು ಡಮುರುಗ ಬಾರಿಸುತ್ತ ಶ್ರೀಮೈಲಾರಲಿಂಗನಿಗೆ ಜಯಘೋಷಣೆಗಳೊಂದಿಗೆ ಪೂಜಾ ಕಾರ್ಯಕ್ರಮ ನೇರವೇರಿಸಿದರು. ಪೂಜಾ ಮಹೋತ್ಸವದ ಅಂಗವಾಗಿ ಬಡವಾಣೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಎಲ್ಲಾ ರಸ್ತೆಗಳನ್ನು ಸ್ವಚ್ಚಗೊಳಿಸಿದ ದೇವಸ್ಥಾನದ ಅವರಣದಲ್ಲಿ ಕಂಬಳಿ ಹಾಕಿ ಅದರ ಮೇಲೆ ಮೈಲಾರಲಿಂಗೇಶ್ವರನ ಭಾವಚಿತ್ರ ಇಟ್ಟು ಹಾಗೂ ಅದರಲ್ಲಿ ಅಕ್ಕಿಯನ್ನು ಹರಡಿ […]

Read More

ಮೈಲಾರಲಿಂಗೇಶ್ವರ ಕಾರ್ಣಿಕ- ಮಳೆ ಬೆಳೆ ಸಂಪಾಯಿತ್ತಲೇ ಪರಾಕ್, ದೋಣಿ ಪೂಜಾ ಮಹೋತ್ಸವ…

ಮೈಲಾರಲಿಂಗೇಶ್ವರ ಕಾರ್ಣಿಕ- ಮಳೆ ಬೆಳೆ ಸಂಪಾಯಿತ್ತಲೇ ಪರಾಕ್, ದೋಣಿ ಪೂಜಾ ಮಹೋತ್ಸವ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಅಂಬೇಡ್ಕರ್ ನಗರದಲ್ಲಿ ಮೈಲಾರಲಿಂಗೇಶ್ವರ ದೋಣಿ ಪೂಜಾ ಮಹೋತ್ಸವ ಗೊರವರು ಹಾಗೂ ಭಕ್ತಾಧಿಗಳು ಎಳುಕೋಟಿ, ಎಳುಕೋಟಿ, ಚಾಂಗಮಲೋ ಎಂದು ಡಮುರುಗ ಬಾರಿಸುತ್ತ ಶ್ರೀಮೈಲಾರಲಿಂಗನಿಗೆ ಜಯಘೋಷಣೆಗಳೊಂದಿಗೆ ಪೂಜಾ ಕಾರ್ಯಕ್ರಮ ನೇರವೇರಿಸಿದರು. ಪೂಜಾ ಮಹೋತ್ಸವದ ಅಂಗವಾಗಿ ಬಡವಾಣೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಎಲ್ಲಾ ರಸ್ತೆಗಳನ್ನು ಸ್ವಚ್ಚಗೊಳಿಸಿದ ದೇವಸ್ಥಾನದ ಅವರಣದಲ್ಲಿ ಕಂಬಳಿ ಹಾಕಿ ಅದರ ಮೇಲೆ ಮೈಲಾರಲಿಂಗೇಶ್ವರನ ಭಾವಚಿತ್ರ ಇಟ್ಟು ಹಾಗೂ ಅದರಲ್ಲಿ ಅಕ್ಕಿಯನ್ನು ಹರಡಿ […]

Read More

ಶಿವ ಶಿವ ಶಿವ ಶಿವ ಶಿವ…( ಅಲ್ಲಾ – ಯೇಸು – ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ…)

ಶಿವ ಶಿವ ಶಿವ ಶಿವ ಶಿವ…( ಅಲ್ಲಾ – ಯೇಸು – ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ…) ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಶಿವ ಶಿವ ಶಿವ ಶಿವ ಶಿವ…….. ( ಅಲ್ಲಾ – ಯೇಸು – ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ……..) ನೆನಪಾಗುವೆ ನೀನು ಪ್ರತಿಕ್ಷಣವೂ…‌‌‌‌…..ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ…….‌‌ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಉರುಳಿಗೆ ತಲೆಕೊಟ್ಟಾಗ…….‌,ಗೃಹಿಣಿಯೊಬ್ಬಳು ವರದಕ್ಷಿಣೆಯ ಬೆಂಕಿಗೆ ಆಹುತಿಯಾದಾಗ………,ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………,ಜಾತಿ ವ್ಯವಸ್ಥೆಯ […]

Read More