ಕೋಲು ನಿರ್ಜೀವ ‌- ದೇವರು ನಿರ್ಜೀವ, ಆದರೆ ದೇವರ ಕೋಲು ಮುಟ್ಟಿದ ಬಾಲಕನಿಗೆ ಏಟು ಮತ್ತು ದಂಡ..!!?

ಕೋಲು ನಿರ್ಜೀವ ‌- ದೇವರು ನಿರ್ಜೀವ, ಆದರೆ ದೇವರ ಕೋಲು ಮುಟ್ಟಿದ ಬಾಲಕನಿಗೆ ಏಟು ಮತ್ತು ದಂಡ..!!? ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ದೇವರ ಕೋಲು ಮುಟ್ಟಿದ ಬಾಲಕನಿಗೆ ಏಟು ಮತ್ತು ದಂಡ……… ಕೋಲು ನಿರ್ಜೀವ ‌- ದೇವರು ನಿರ್ಜೀವ -ಸಂವಿಧಾನ ಅರೆ ಜೀವ – ಬಾಲಕ ಮತ್ತು ನಾವು ಮಾತ್ರ ಸಜೀವ – ……..ಈಗ ಇದಕ್ಕೆ ಸ್ಪಂದಿಸಬೇಕಾಗಿರುವವರು ಜೀವ ಇರುವವರು…….. ಬ್ರಾಹ್ಮಣ ಮಹಾಸಭಾದವರು – ರಾಜ್ಯ ಒಕ್ಕಲಿಗ ಸಂಘದವರು – ರಾಜ್ಯ ಲಿಂಗಾಯತ ಮಹಾಸಭಾದವರು – ರಾಜ್ಯ […]

Read More

ಸಿದ್ದರಾಮಯ್ಯಗೂ ಒಕ್ಕಲಿಗರಿಗೂ ಆಗದಿದ್ದರೆ ಸಾಬರನ್ನು ಮಧ್ಯಕ್ಕೆ ಏಕೆ ಎಳೆಯಬೇಕು, ಸಾಬರು ಭಾರತೀಯರು, ನಾವೇನೂ ಪಾಕಿಸ್ತಾನದಿಂದ ಬಂದಿಲ್ಲ-ಸಿ.ಎಂ.ಇಬ್ರಾಹಿಂ… 

ಸಿದ್ದರಾಮಯ್ಯಗೂ ಒಕ್ಕಲಿಗರಿಗೂ ಆಗದಿದ್ದರೆ ಸಾಬರನ್ನು ಮಧ್ಯಕ್ಕೆ ಏಕೆ ಎಳೆಯಬೇಕು, ಸಾಬರು ಭಾರತೀಯರು, ನಾವೇನೂ ಪಾಕಿಸ್ತಾನದಿಂದ ಬಂದಿಲ್ಲ-ಸಿ.ಎಂ.ಇಬ್ರಾಹಿಂ…  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಸಾಬರು ಭಾರತೀಯರು, ಅವರ ಜನ್ಮ ಭೂಮಿ ಕರ್ಮ ಭೂಮಿ ಇದೆ, ಸಾಬರು ಪಾಕಿಸ್ತಾನದಿಂದ ಬಂದವರಲ್ಲ. ನಾವು ಭಾರತೀಯ ಸಾಬರು, ಈ ದೇಶಕ್ಕೆ ಗಂಡಾಂತರ ಬಂದಾಗ ತಲೆ ಕೊಟ್ಟು ಹೋರಾಡಿದವರು  ಇದೇ ಸಾಬರು ಎಂದು ಜೆ.ಡಿ.ಎಸ್‌ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ಕೋಲಾರ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜೆ.ಡಿ.ಎಸ್‌. ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಾವೇಶದಲ್ಲಿ […]

Read More

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ…

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 16 ಸಾವಿರ ರೂ.ದಂಡ ವಿಧಿಸಿ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು ತೀರ್ಪು ನೀಡಿದ್ದಾರೆ. ಜತೆಗೆ, ಸಂತ್ರಸ್ತೆ ಬಾಲಕಿಗೆ 5 ಲಕ್ಷ ರೂ.ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಗ್ರಾಮವೊಂದರ ನಿವಾಸಿ ವಿ.ಹೇಮಂತ್‌ ಕುಮಾರ್‌ ಎಂಬಾತನಿಗೆ ಇಲ್ಲಿನ ಫೋಕ್ಸೋ ವಿಶೇಷ […]

Read More

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಶೀಘ್ರ 5000 ಪೊಲೀಸರ ನೇಮಕಾತಿ-ಗೃಹ ಸಚಿವ ಆರಗ ಜ್ಞಾನೇಂದ್ರ…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಶೀಘ್ರ 5000 ಪೊಲೀಸರ ನೇಮಕಾತಿ-ಗೃಹ ಸಚಿವ ಆರಗ ಜ್ಞಾನೇಂದ್ರ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶೀಘ್ರ 5000 ಪೊಲೀಸರ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕೋಲಾರ ಜಿಲ್ಲೆಯ ಕೆಜಿಎಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ, ಶಸ್ತ್ರಾಗಾರ ಮತ್ತು ಶ್ವಾನದಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಅವಶ್ಯಕತೆ […]

Read More

ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಬೈಕಿಗೆ ಡಿಕ್ಕಿ, ಸ್ಥಳದಲ್ಲೇ ಬೈಕ್​ ಸವಾರ ಧಾರುಣ ಸಾವು…

ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಬೈಕಿಗೆ ಡಿಕ್ಕಿ, ಸ್ಥಳದಲ್ಲೇ ಬೈಕ್​ ಸವಾರ ಧಾರುಣ ಸಾವು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ಶ್ರೀನಿವಾಸಪುರ ಮತ್ತು ಚಿಂತಾಮಣಿ ಮುಖ್ಯರಸ್ತೆಯ ಪಾತಪಲ್ಲಿ ಗ್ರಾಮದ ಬಳಿ ಸಂಭವಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ  ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಬೈಕ್ ಸವಾರ ಪಾತಪಲ್ಲಿ […]

Read More

ಬರಗಾಲ ಮರೆಸುವಷ್ಟು ಮಳೆಯಾಗುತ್ತಿದೆ..!!!, ನಿಜಕ್ಕೂ ಆಶ್ಚರ್ಯ, ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ಭಾರೀ ಮಳೆ…

ಬರಗಾಲ ಮರೆಸುವಷ್ಟು ಮಳೆಯಾಗುತ್ತಿದೆ..!!!, ನಿಜಕ್ಕೂ ಆಶ್ಚರ್ಯ, ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ಭಾರೀ ಮಳೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮಳೆ………. ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ ಕಳೆದ ಮೂರು ವರ್ಷಗಳಲ್ಲಿ. ನಿಜಕ್ಕೂ ಆಶ್ಚರ್ಯ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ತುಮಕೂರು ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ ಅದು ಅತಿ ಎನಿಸುವಷ್ಟು. ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ ಅಷ್ಟೊಂದು ಮಾಹಿತಿ […]

Read More

ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ಸ್ಪರ್ಧೆ ಖಚಿತ, ಕೋಲಾರದಿಂದ ಸ್ಪರ್ಧಿಸಿ ಸಿದ್ದತೆ ಮಾಡಿಕೊಂಡಿರುವ ಸಿದ್ದರಾಮಯ್ಯ…?

ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ಸ್ಪರ್ಧೆ ಖಚಿತ, ಕೋಲಾರದಿಂದ ಸ್ಪರ್ಧಿಸಿ ಸಿದ್ದತೆ ಮಾಡಿಕೊಂಡಿರುವ ಸಿದ್ದರಾಮಯ್ಯ…? ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಮುಂದಿನ ಮುಖ್ಯಮಂತ್ರಿ ನಾನೇ ಎಂದು ಪರೋಕ್ಷವಾಗಿ ಬಿಂಬಿಸಿಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸದೇ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  ಸದಾ ಜೆಡಿಎಸ್‌ ಪಕ್ಷ ಮತ್ತು ಆ ಪಕ್ಷದ ನಾಯಕರ ವಿರುದ್ಧ ಸೆಟೆದು ನಿಲ್ಲುವ ಸಿದ್ದರಾಮಯ್ಯನವರಿಗೆ ಸರಿಯಾದ ಟಾಂಗ್ ನೀಡಲು ಜೆಡಿಎಸ್ ವರಿಷ್ಠರು ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ […]

Read More

ಮಾದಿಗ ಸಮುದಾಯದ ನಾಯಕ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಶೀಘ್ರ ಜೆಡಿಎಸ್ ಸೇರ್ಪಡೆ, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ…

ಮಾದಿಗ ಸಮುದಾಯದ ನಾಯಕ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಶೀಘ್ರ ಜೆಡಿಎಸ್ ಸೇರ್ಪಡೆ, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಸಿಡಿದೆದ್ದಿರುವ ಮಾಜಿ ಕೇಂದ್ರ ಸಚಿವರು ಹಾಗೂ ಮಾದಿಗ ಸಮುದಾಯದ ನಾಯಕರಾದ ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಶೀಘ್ರ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಮುನಿಯಪ್ಪ ನವರ ಜೊತೆ ದೇವೇಗೌಡರು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಕೋಲಾರ ಜಿಲ್ಲಾ ಜೆಡಿಎಸ್ ಘಟಕವು ಮುನಿಯಪ್ಪನವರನ್ನು ಜೆಡಿಎಸ್‌ಗೆ […]

Read More

ಗ್ರಾಮ ಪಂಚಾಯಿತಿ ಹಣ ದುರುಪಯೋಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಕಮಲಾ ಬಂಧನ…

ಗ್ರಾಮ ಪಂಚಾಯಿತಿ ಹಣ ದುರುಪಯೋಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಕಮಲಾ ಬಂಧನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಮಲಾ ಅವರನ್ನು ಕೋಲಾರ ಗ್ರಾಮಾಂತರ ರಾಣೆ ಪೊಲೀಸರು ಸರ್ಕಾರಕ್ಕೆ ಸೇರಿದ್ದ ಲಕ್ಷಾಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಿದ್ದಾರೆ. ಕೋಲಾರ ತಾಲೂಕುನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕಮಲಾ ಅವರು 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ 16.5 ಲಕ್ಷ ರೂ. ವಂಚನೆ ಮಾಡಿರುವ […]

Read More

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ಗಳ ವಿತರಣೆ….

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ಗಳ ವಿತರಣೆ…. ಕೋಲಾರ: ಕೋಲಾರ ಜಿಲ್ಲೆಯ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ವಿತರಿಸಿದರು.  ವಿಧಾನ ಪರಿಷತ್ ಶಾಸಕರುಗಳಾದ ಚಿದಾನಂದ್ ಎಂ ಗೌಡ, ವೈ.ಎ ನಾರಾಯಣಸ್ವಾಮಿ ಯವರು ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಶನಿವಾರ ಕೋಲಾರ ನಗರದ […]

Read More