ಧ್ಯಾನಸ್ಥ ರೋಜರ್ ಫೆಡರರ್, ಗುರಿ ಸಾಧಕರಿಗೊಂದು ಏಕಾಗ್ರತೆಯ ಮಾರ್ಗ……

ಧ್ಯಾನಸ್ಥ ರೋಜರ್ ಫೆಡರರ್, ಗುರಿ ಸಾಧಕರಿಗೊಂದು ಏಕಾಗ್ರತೆಯ ಮಾರ್ಗ…… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಜಗತ್ತಿನ ಕ್ರೀಡೆಗಳಲ್ಲಿ ಪುಟ್ಬಾಲ್ ನಂತರದ ಹೆಚ್ಚು ಆಕರ್ಷಣೀಯ ಕ್ರೀಡೆ ಟೆನಿಸ್. ಬಾಕ್ಸಿಂಗ್ ಗಾಲ್ಫ್ ಬ್ಯಾಸ್ಕೆಟ್ ಬಾಲ್ ಹಾಕಿ ಕ್ರಿಕೆಟ್ ಅಥ್ಲೆಟಿಕ್ಸ್ ಚೆಸ್ ಹೀಗೆ ನೂರಾರು ಆಟಗಳ ನಡುವೆ ಟೆನ್ನಿಸ್ ಸಹ ದೇಹ ಮನಸ್ಸುಗಳಿಗೆ ಬಹುದೊಡ್ಡ ಸವಾಲು ಒಡ್ಡುತ್ತದೆ. ಕ್ರೀಡೆ ಎಂಬುದೇ ಒಂದು ರೋಮಾಂಚನಕಾರಿ ಸ್ಪರ್ಧೆ. ಅಲ್ಲಿ ಸಾಮಾನ್ಯವಾಗಿ ಯಾವುದೇ ಅಡ್ಡ ದಾರಿ ಇರುವುದಿಲ್ಲ. ಶ್ರಮ ಅಭ್ಯಾಸ ಪ್ರತಿಭೆ ಅದೃಷ್ಟಗಳ ಸಮ್ಮಿಲನ ಬಹುಮುಖ್ಯ. ಬಹುತೇಕ […]

Read More

ಮಿಸ್ಟರ್ ಚಿತ್ರದುರ್ಗ ಸಿಟಿ ಇನಿಸ್ಟಿಟ್ಯೂಟ್ ಅತ್ಯುತ್ತಮ ಟ್ರೋಫಿ, ಹತ್ತು ಸಾವಿರ ನಗದು ಪಡೆದ ಪ್ರತಾಪ್ ಕಲಕುಂದ್ರಿಕರ…

ಮಿಸ್ಟರ್ ಚಿತ್ರದುರ್ಗ ಸಿಟಿ ಇನಿಸ್ಟಿಟ್ಯೂಟ್ ಅತ್ಯುತ್ತಮ ಟ್ರೋಫಿ, ಹತ್ತು ಸಾವಿರ ನಗದು ಪಡೆದ ಪ್ರತಾಪ್ ಕಲಕುಂದ್ರಿಕರ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಚಿತ್ರದುರ್ಗ ನಗರದ ಸಿಟಿ ಇನಿಸ್ಟಿಟ್ಯೂಟ್ ಟೌನ್ ಕ್ಲಬ್ ನಲ್ಲಿ ನಡೆದ ಮಿಸ್ಟರ್ ಚಿತ್ರದುರ್ಗ ಸಿಟಿ ಇನಿಸ್ಟಿಟ್ಯೂಟ್2022 ಕಾರ್ಯಕ್ರಮದಲ್ಲಿ ಬೆಳಗಾವಿ ಪ್ರತಾಪ್ ಕಲಕುಂದ್ರಿಕರ ರವರು ಮಿಸ್ಟರ್ ಚಿತ್ರದುರ್ಗ ಸಿಟಿ ಇನಿಸ್ಟಿಟ್ಯೂಟ್ 2022 ಅತ್ಯುತ್ತಮ ಟ್ರೋಫಿ ಹಾಗೂ ಹತ್ತು ಸಾವಿರ ನಗದು ಬಹುಮಾನ ಪಡೆದರು. ಉಡುಪಿಯ ಸೋಮಶೇಖರ್ ಖಾರ್ವಿ ಅವರು ಅತ್ಯುತ್ತಮ ಬೆಸ್ಟ್ […]

Read More

ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಸ್ಪರ್ಧೆಯ ಬಫೆಟ್ ತಂಡಕ್ಕೆ (ಡಿ. ನಾಗಮಣಿ, ಭೂಮಿಕ ಡಿ., ರಶ್ಮಿ ಬಿ.ಟಿ.)-ಮೊದಲ ಬಹುಮಾನ…

ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಸ್ಪರ್ಧೆಯ ಬಫೆಟ್ ತಂಡಕ್ಕೆ (ಡಿ. ನಾಗಮಣಿ, ಭೂಮಿಕ ಡಿ., ರಶ್ಮಿ ಬಿ.ಟಿ.)-ಮೊದಲ ಬಹುಮಾನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಈವೆಂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ವತಿಯಿಂದ ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಕಾರ್‍ಯಕ್ರಮ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಿಲ್ವರ್ ಸರ್ವೀಸ್, ಸೌತ್‌ಇಂಡಿಯನ್ ಫುಡ್ ಸರ್ವೀಸ್, ಅಮೆರಿಕನ್ ಸರ್ವೀಸ್, ಬಫೆಟ್ ಸರ್ವೀಸ್ ಸಿಸ್ಟಂ, ಟ್ರೇ ಸರ್ವೀಸ್ ಮತ್ತು ಫ್ರೆಂಚ್ ಸರ್ವೀಸ್ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. […]

Read More

ಬಾಕ್ಸಿಂಗ್ ಸ್ಪರ್ಧೆಗೆ ಯುವಕ ಬಲಿ, ಬಾಕ್ಸಿಂಗ್ ಆಟ ಮಾತ್ರ ತುಂಬಾ ಭಿನ್ನ, ಅಪಾಯಕಾರಿ, ಅಮಾನವೀಯ ಮತ್ತು ಅನಾಗರಿಕ ಕ್ರೀಡೆ..?

ಬಾಕ್ಸಿಂಗ್ ಸ್ಪರ್ಧೆಗೆ ಯುವಕ ಬಲಿ, ಬಾಕ್ಸಿಂಗ್ ಆಟ ಮಾತ್ರ ತುಂಬಾ ಭಿನ್ನ, ಅಪಾಯಕಾರಿ, ಅಮಾನವೀಯ ಮತ್ತು ಅನಾಗರಿಕ ಕ್ರೀಡೆ..? ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮನದಲ್ಲಿ ಮೂಡಿದ ಪ್ರಶ್ನೆ…. ಬಾಕ್ಸಿಂಗ್ ಒಂದು ಕ್ರಿಡೆಯೇ ? ಒಲಂಪಿಕ್ಸ್ ಕೂಟದಲ್ಲಿ ಇರುವ ಎಲ್ಲಾ ಆಟಗಳ ರೀತಿ ನೀತಿಗಳು ಒಂದು […]

Read More

ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರ ಪ್ರೋತ್ಸಾಹ ಧನಕ್ಕಾಗಿ ಅರ್ಜಿ…

ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರ ಪ್ರೋತ್ಸಾಹ ಧನಕ್ಕಾಗಿ ಅರ್ಜಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 2022-23ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2021ನೇ ಸಾಲಿನ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಅರ್ಜಿಗಳನ್ನು  ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ಪಡೆದು ಜೂನ್ 24ರ […]

Read More

ಮೇ-30 ರಿಂದ ಜೂನ್-1ರವರೆಗೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು…

ಮೇ-30 ರಿಂದ ಜೂನ್-1ರವರೆಗೆ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಇದೇ ತಿಂಗಳ ಮೇ-30, 31ನೇ ಮೇ ಹಾಗೂ ಜೂನ್-1ರ ವರಗೆ ಬೆಂಗಳೂರು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ರಾಜ್ಯದಾದ್ಯಂತ ಸುಮಾರು ಹತ್ತು ಸಾವಿರಕ್ಕೂ […]

Read More

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ-ಕ್ರೀಡಾ ಸ್ಪೂರ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ…

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ-ಕ್ರೀಡಾ ಸ್ಪೂರ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಸೋಲು-ಗೆಲವುಗಳ ಲೆಕ್ಕಾಚಾರವಿಲ್ಲದೆ ಕ್ರೀಡಾ ಸ್ಫೂರ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.   ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ […]

Read More

ಸರ್ಕಾರಿ ನೌಕರರಿಗಾಗಿ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟ, ಏ.22 ಹಾಗೂ 23 ರಂದು ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು…

ಸರ್ಕಾರಿ ನೌಕರರಿಗಾಗಿ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟ, ಏ.22 ಹಾಗೂ 23 ರಂದು ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏ.22 ಹಾಗೂ 23 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ ಹೇಳಿದರು. ನಗರದ ಪತ್ರಿಕಾಭವನದಲ್ಲಿಂದು ಈ ಕುರಿತು ಸುದ್ದಿಗೋಷ್ಠಿ […]

Read More

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ವಸತಿ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ವಸತಿ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ವಾಲಿಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳಲ್ಲಿ 2022-23ನೇ ಸಾಲಿಗೆ ಜಿಲ್ಲೆಯ ಪ್ರತಿಭಾವಂತ ಬಾಲಕ ಬಾಲಕಿಯರನ್ನು ಗುರುತಿಸಿ ಕ್ರೀಡಾಶಾಲೆಗೆ ಪ್ರವೇಶ ನೀಡಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಬಾಲಕ, ಬಾಲಕಿಯರು ದಿನಾಂಕ:01.06.2022ಕ್ಕೆ 10 ಮತ್ತು 11 ವರ್ಷ ಮೀರದ ಬಾಲಕ ಬಾಲಕಿಯರು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಲ್ಲಿ ಅಭ್ಯರ್ಥಿಗಳ […]

Read More

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ಶಾಲೆಗೆ ಬಾಲಕ, ಬಾಲಕಿಯರ ಆಯ್ಕೆ ಪ್ರಕ್ರಿಯೆ ಆರಂಭ…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ಶಾಲೆಗೆ ಬಾಲಕ, ಬಾಲಕಿಯರ ಆಯ್ಕೆ ಪ್ರಕ್ರಿಯೆ ಆರಂಭ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 2022-23ನೇ ಸಾಲಿಗೆ ರಾಜ್ಯ ಮಟ್ಟದ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ ಪ್ರತಿಭಾನ್ವಿತ ಬಾಲಕ, ಬಾಲಕಿಯರನ್ನು ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಲು ಆಯ್ಕೆ ಪ್ರಕ್ರಿಯೆಯನ್ನು ಆಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಫುಟ್‍ಬಾಲ್, ಸೈಕ್ಲಿಂಗ್, ಜೂಡೋ, ಜಿಮ್ನಾಸ್ಟಿಕ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಆಯ್ಕೆಯನ್ನು ಏರ್ಪಡಿಸಲಾಗಿದೆ. ಜ.6ರಂದು ಬೆಳಿಗ್ಗೆ 11ಕ್ಕೆ ಚಳ್ಳಕೆರೆ ತಾಲ್ಲೂಕು ಕ್ರೀಡಾಂಗಣ, ಜ.07ರಂದು ಬೆಳಿಗ್ಗೆ 11ಕ್ಕೆ ಹೊಳಲ್ಕೆರೆ ತಾಲ್ಲೂಕು […]

Read More