ವೋಟ್‌ ಬ್ಯಾಂಕ್‌ಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೋಟ್‌ ಬ್ಯಾಂಕ್‌ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿತರ ಆಸ್ತಿಪಾಸ್ತಿಗಳನ್ನೂ ಬಿಡದೆ ವಕ್ಫ್‌ಬೋರ್ಡ್‌ಗೆ ವರ್ಗಾಯಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

- Advertisement - 

ಯಾದಗಿರಿಯ ಅಂಬೇಡ್ಕರ್‌ಬಡಾವಣೆಯಲ್ಲಿರುವ ದಲಿತರ ಜಮೀನನ್ನೂ ಬಿಡದೆ ವಕ್ಫ್‌ಬೋರ್ಡ್‌ಕಬಳಿಕೆ ಮಾಡಿಕೊಂಡಿದೆ.

- Advertisement - 

ಬಾಬಾ ಸಾಹೇಬ್‌ಅಂಬೇಡ್ಕರ್‌ವಿರೋಧಿ ರಾಜ್ಯ ಕಾಂಗ್ರೆಸ್ ಹಾಗೂ ಭಾರತೀಯ ಕಾಂಗ್ರೆಸ್ ವಕ್ಫ್‌ತಿದ್ದುಪಡಿ ಕಾಯ್ದೆ ವಿರೋಧ ಮಾಡುತ್ತಿರುವುದಕ್ಕೆ ಕಾರಣ ಇದೆ. ಇನ್ನಾದರೂ ಲೂಟಿಕೋರ ಕಾಂಗ್ರೆಸ್‌ವಿರುದ್ಧ ದಲಿತ ಸಮುದಾಯ ಹಾಗೂ ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಬಿಜೆಪಿ ಆಗ್ರಹ ಮಾಡಿದೆ.

       

- Advertisement - 

 

 

 

 

Share This Article
error: Content is protected !!
";