ಚಂದ್ರವಳ್ಳಿ ನ್ಯೂಸ್, ಹರಿಯಬ್ಬೆ:
ಋಷಿ ಸಂಸ್ಕೃತಿ ಯೋಗ ಕೇಂದ್ರ ಟ್ರಸ್ಟ್, ಚಿತ್ರದುರ್ಗ ಹಾಗೂ SSY ನೀಲಾಚಲ ನೈಸರ್ಗಿಕ ಧಾಮ ಕುರುಮಡಿಕೆರೆ ಇವರ ವತಿಯಿಂದ ಹರಿಯಬ್ಬೆಯಲ್ಲಿ ಮಕ್ಕಳಿಗಾಗಿ 8 ದಿನಗಳ ವಿಶೇಷ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಮುಖ ವಿವರಗಳ ಕಾರ್ಯಕ್ರಮ: ಮಿಡ್ ಬ್ರೈನ್ ಆ್ಯಂಡ್ ಥರ್ಡ್ ಐ ಆ್ಯಕ್ಟಿವೇಷನ್ (Mid Brain Activation & Third Eye Activation) 8 ದಿನಗಳ ಕೋರ್ಸ್.
ದಿನಾಂಕ: 17.10.2026 ಶನಿವಾರ ಸಂಜೆ 04 ಗಂಟೆಯಿಂದ ಪ್ರಾರಂಭ. ಸಮಯ: ಪ್ರತಿದಿನ ಸಂಜೆ 04 ರಿಂದ 07 ಗಂಟೆಯವರೆಗೆ (ಪರಿಚಯ ಕಾರ್ಯಕ್ರಮ ಹಾಗೂ ಡೆಮೋ ಪ್ರಾತ್ಯಕ್ಷಿಕೆ ಇರುತ್ತದೆ).
ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ಹರಿಯಬ್ಬೆ.
ವಯೋಮಿತಿ: 06 ವರ್ಷದಿಂದ 15 ವರ್ಷದೊಳಗಿನ ಮಕ್ಕಳಿಗೆ.
ತರಬೇತಿಯ ಪ್ರಯೋಜನಗಳು: ಮಕ್ಕಳಲ್ಲಿ ಬುದ್ಧಿ ಚುರುಕಾಗುವುದರ ಜೊತೆಗೆ ಇಂದ್ರಿಯಗಳು ಸೂಕ್ಷ್ಮಗೊಳ್ಳುತ್ತವೆ.
ಲವಲವಿಕೆ ಹೆಚ್ಚಾಗಿ ಸೋಮಾರಿತನ ಮತ್ತು ಹಠಮಾರಿತನ ಕಡಿಮೆಯಾಗುತ್ತದೆ. ಏಕಾಗ್ರತೆ ಮತ್ತು ಆಸಕ್ತಿ ಬೆಳೆಯುತ್ತದೆ.
ಆಂತರಿಕ ಶಾಂತಿ ಹಾಗೂ ಮನಸ್ಸಿನಲ್ಲಿ ಸ್ಪಷ್ಟತೆ ಉಂಟಾಗುತ್ತದೆ.
ಚಿತ್ರ ಶಕ್ತಿಯಿಂದ ಬಣ್ಣ, ವಸ್ತುಗಳನ್ನು ಗುರುತಿಸುವಿಕೆ, ಓದುವುದು ಮತ್ತು ಬರೆಯುವಂತಹ ವಿಸ್ಮಯಕಾರಿ ಚಟುವಟಿಕೆಗಳನ್ನು ಮಾಡಬಹುದು.
ಮೊಬೈಲ್ ಬಳಕೆ ಹಾಗೂ ಜಂಕ್ ಫುಡ್‌ನಿಂದ ದೂರವಿರಲು ಸಹಕಾರಿಯಾಗುತ್ತದೆ.
ಮಾಹಿತಿಗಾಗಿ ಸಂಪರ್ಕಿಸಿ: ಸುಮಾ ಮಾತಾಜಿ: 9480500118, ಚಂದ್ರಶೇಖರ್ ಮೇಟಿ ಗುರೂಜಿ: 9449271947.




