ಎಸ್ಸಿ-ಎಸ್ಟಿ-ಒಬಿಸಿಗಳ ಏಳ್ಗೆಗೆ ಶ್ರಮಿಸುತ್ತಿರುವ ಪ್ರಧಾನಿ ಮೋದಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಸ್ಸಿ-ಎಸ್ಟಿ-ಒಬಿಸಿ ಸಮುದಾಯಗಳ ಏಳ್ಗೆಗೆ ಅವಿರತವಾಗಿ ಶ್ರಮಿಸುತ್ತಿದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ!! ಎಂದು ಬಿಜೆಪಿ ತಿಳಿಸಿದೆ.
ಈ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಎಸ್ಸಿ-ಎಸ್ಟಿ-ಒಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ 58 ಸಾವಿರ ಎಂಬಿಬಿಎಸ್‌ಸೀಟುಗಳನ್ನು ನೀಡಿದ್ದರೆ,
ಈ ಹಿಂದಿನ ಯುಪಿಎ ಸರ್ಕಾರ ಕೇವಲ 25 ಸಾವಿರ ಸೀಟುಗಳನ್ನು ನೀಡಿತ್ತು ಎಂದು ಬಿಜೆಪಿ ಹೇಳಿದೆ.
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.