ಬಸ್ಸಿಲ್ಲ..ಬಸ್ಸಿಲ್ಲ..ದಿನನಿತ್ಯ ಓಡಾಡಲು ಬಸ್ಸಿಲ್ಲ..!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸ್ಸಿಲ್ಲ..ಬಸ್ಸಿಲ್ಲ..ದಿನನಿತ್ಯ ಓಡಾಡಲು ಬಸ್ಸಿಲ್ಲ..!! – ಇದು ಬಹುಪಾಲು ಕನ್ನಡಿಗರ ದಿನನಿತ್ಯದ ಬವಣೆ!! ಎಂದು ಬಿಜೆಪಿ ಆರೋಪಿಸಿದೆ.

- Advertisement - 

ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಬಸ್ಸುಗಳು ಇಲ್ಲವೆಂದು ದಿನನಿತ್ಯ ಗೋಳಾಡುತ್ತಿದ್ದಾರೆ.

- Advertisement - 

ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರೆ, ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದ ಮೇಲೆ ರೂಟ್‌ಮೇಲೆ ಕಡಿಮೆ ಬಸ್ಸುಗಳೇಕೆ ಸಂಚರಿಸುತ್ತಿವೆ..?? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿಪೋದಲ್ಲಿ ನಿಂತಿರುವ ಬಸ್ಸುಗಳಿಗೆ ಡೀಸೆಲ್‌ಹಾಕಿಸಲು ಸರ್ಕಾರದ ಬಳಿ ಹಣವಿಲ್ಲವೇ ಕರ್ನಾಟಕ ಕಾಂಗ್ರೆಸ್ಸಿಗರೇ..?? ತಿಳಿಸಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

- Advertisement - 

 

 

Share This Article
error: Content is protected !!
";