ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಣ್ಣ ಬದಲಾಯಿಸುವುದರಲ್ಲಿ ಊಸರವಳ್ಳಿಯನ್ನು ಮೀರಿಸುತ್ತಾರೆ ಸಿಎಂ ಸಿದ್ದರಾಮಯ್ಯ ಅವರು!! ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಬಾರ ಮಾಡಿದೆ.
2020ರಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿ, ಈಗ 2024 ರಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದವರು ಮೀಸಲಾತಿ ಕೇಳಿರುವುದು ಸಂವಿಧಾನ ಬಾಹಿರ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಅವರೆ, 2020ರಲ್ಲಿ ಪಂಚಮಸಾಲಿ ಸಮುದಾಯದವರು ನಿಮ್ಮ ಬಳಿ ಬಂದಾಗ , ಅಂದು ಬೆಂಬಲ ನೀಡಿದ್ದೇಕೆ..?? ಈಗ ವಿರೋಧಿಸುತ್ತಿರುವುದೇಕೆ..?? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.