Health And Fitness ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘಕ್ಕೆ ಅವಿರೋಧ ಆಯ್ಕೆ Last updated: October 26, 2024 6:25 AM News Desk Share SHARE ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಹಾಗೂ ಗೌರವಾಧ್ಯಕ್ಷರಾಗಿ ಹೆಚ್.ಸಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸಂಘದ ಉಪಾಧ್ಯಕ್ಷರಾಗಿ ಕೆ.ವಿ.ಸರಸ್ವತಿ, ಕಾರ್ಯದರ್ಶಿಯಾಗಿ ಶಿವಮೂರ್ತಿ, ಸಹ ಕಾರ್ಯದರ್ಶಿಯಾಗಿ ಮಹಾನಂದ ಖಲಾಸಿ, ಖಜಾಂಚಿ ವಿನಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಯುವರಾಜ್ ಸಿಂಗ್ ಆಯ್ಕೆಯಾಗಿದ್ದಾರೆ. ಏಪ್ರಿಲ್ 18ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆ ಸಂಘದ ನಿರ್ದೇಶಕರುಗಳಾಗಿ ಜಿ.ನೇತ್ರಾವತಿ, ಗಿರಿಜಾಶಂಕರ್, ಎನ್.ಬಿ.ರವಿಕುಮಾರ್, ಎಂ.ಮಲ್ಲಣ್ಣ, ಎಂ.ಬಿ.ರಾಜಯ್ಯ, ಕಿರಣ್ ಕುಮಾರ್, ಶಿವಶಂಕರ್, ಸಿದ್ದಗಂಗಮ್ಮ, ಮಂಜಮ್ಮ, ಅನುಸೂಯಮ್ಮ, ಪುಟ್ಟರಂಗಮ್ಮ, ಸಾವಿತ್ರಿ, ಸುಮ, ಉಮಾದೇವಿ, ಲಲಿತ, ಲತಾ, ಪದ್ಮಾಕ್ಷಿ, ಲಕ್ಷಿö್ಮ, ವಸಂತಬಾಯಿ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ದೊಡ್ಡ ತಿಮ್ಮನಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರ 5000 ಹಳ್ಳಿಗಳಲ್ಲಿ ಕಲುಷಿತ ನೀರು: ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’: ಡಿಸಿಎಂ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ: ಡಿಸಿ ಅನುರಾಧ Share This Article Facebook Twitter Whatsapp Whatsapp Telegram Copy Link