ಸೆ.10 ರೊಳಗೆ ವಾಹನ ವಿಮೆ ರಿನೀವಲ್ ಮಾಡಿಸದಿದ್ದರೆ ದಂಡ: ಎಸ್ ಪಿ ಮಿಥುನ್ ಕುಮಾರ್

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :

ಸೆಪ್ಟೆಂಬರ್‌ 10 ರ ಒಳಗಾಗಿ ಎಲ್ಲಾ ವಾಹನಗಳ ಸವಾರರು ತಮ್ಮ ವೆಹಿಕಲ್‌ಗಳ ಇನ್ಸುರೆನ್ಸ್‌ನ್ನ ರಿನಿವಲ್‌ ಮಾಡಿಕೊಳ್ಳಬೇಕು ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಆನಂತರ ಶಿವಮೊಗ್ಗದಲ್ಲಿ ಇನ್ಸುರೆನ್ಸ್‌ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ 2-3 ವರ್ಷಗಳಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ ಹಲವು ವಾಹನಗಳಿಗೆ ಇನ್ಸುರೆನ್ಸ್‌ ಇಲ್ಲದೇ ಇರುವ ವಿಚಾರೆ ಬೆಳಕಿಗೆ ಬಂದಿದೆ. ಇದೇ ಕಾರಣದಿಂದ ಅಪಘಾತದಲ್ಲಿ ಸಂತ್ರಸ್ತರಾದ ಕುಟುಂಬಸ್ಥರಿಗೆ ಪರಿಹಾರ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಇನ್ಸುರೆನ್ಸ್‌ ರಿನಿವಲ್‌ ಸಂಬಂಧ ಅಭಿಯಾನ ಆರಂಭಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಸದ್ಯ ಈ ವಿಡಿಯೋ ಸಂದೇಶವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ಎಸ್‌ಪಿ ಮಿಥುನ್‌ ಕುಮಾರ್‌ ವಿಡಿಯೋದಲ್ಲಿ ಇನ್ಸುರೆನ್ಸ್‌ ರಿನಿವಲ್‌ಗೆ ಸೆಪ್ಟೆಂಬರ್‌ 10 ರ ಡೆಡ್‌ಲೈನ್‌ ನೀಡಿದ್ದಾರೆ.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon