![](https://www.chandravallinews.com/wp-content/uploads/2024/05/job-1-6-1024x529.jpg)
i
ಕೇಂದ್ರ ಸರ್ಕಾರದ HAL ವಿಮಾನ ತಯಾರಿಕೆ ಕಾರ್ಖಾನೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಧಾರವಾಡ:
ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಬಳಿ ನಿರ್ಮಾಣವಾಗುತ್ತಿರುವ ಕೇಂದ್ರ ಸರ್ಕಾರದ HAL ವಿಮಾನ ತಯಾರಿಕೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ITI, Diploma, puc ಆಗಿರುವವರು ಯಾರಾದರೂ ಇದ್ದರೆ ದಯವಿಟ್ಟು ಅರ್ಜಿ ಹಾಕಬಹುದಾಗಿದೆ. ದಯವಿಟ್ಟು ಸ್ಥಳೀಯರು ನಿಮ್ಮ ಅಕ್ಕ ಪಕ್ಕದವರಿಗೆ ತಿಳಿಸಿ. ನಮ್ಮವರು ಪ್ರಯತ್ನ ಪಡದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಬರುತ್ತಾರೆ. ಕನ್ನಡಿಗರಿಗೆ ಮೊದಲ ಆದ್ಯತೆ.
ಶಾಖಾ ವ್ಯವಸ್ಥಾಪಕರು : ಬಸವರಾಜ್ ಇವರನ್ನು 7353111890, 7676261453, 9380056005 ಕೂಡಲೆ ಸಂಪರ್ಕಸಿ ಎಂದು ದಾವಣಗೆರೆಯ ಗುಜ್ಜಾರ್ ಅವರು ಮಾಹಿತಿ ನೀಡಿ ಮನವಿ ಮಾಡಿದ್ದಾರೆ.