ವೇದಾವತಿ ಕಾಲೇಜಿಗೆ ಬಿಎಸ್ಸಿಯಲ್ಲಿ 6ನೇ ರ್ಯಾಂಕ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಾವಣಗೆರೆ ವಿಶ್ವ ವಿದ್ಯಾಲಯವು 2025 ರ ಜೂನ್/ಜುಲೈನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿ ಹಾಗೂ ಯಲ್ಲದಕೆರೆ ಸಮೀಪದ ಬಡ ಗೊಲ್ಲರಹಟ್ಟಿಯ ರೂಪ.ಸಿ  ರವರು 6 ನೇ ರ್ಯಾಂಕ್ ಪಡೆದು
, ಕಾಲೇಜಿಗೆ, ಗ್ರಾಮಕ್ಕೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಆರ್. ಹನುಮಂತರಾಯರ್ಯಾಂಕ್ ಪಡೆದ ವಿದ್ಯಾರ್ಥಿನಿಗೂ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೂ, ಸದಸ್ಯರಿಗೂ ಹಾಗೂ ಸಮಸ್ತ  ಪ್ರಾಧ್ಯಾಪಕ ವೃಂದಕ್ಕೆ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿರುತ್ತಾರೆ.

- Advertisement - 

 

 

- Advertisement - 

Share This Article
error: Content is protected !!
";