ನಗರ ತೋಟಗಾರಿಕಾ ತರಬೇತಿ ಕಾರ್ಯಕ್ರಮ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವೇಗದ ನಗರೀಕರಣದ ನಡುವೆ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿದ್ದು
, ಈ ಪರಿಸ್ಥಿತಿಯಲ್ಲಿ ನಗದ ಕೋಟಗಾರಿಕೆ ಪರ್ಯಾಯ ಜೀವನಪದ್ಧತಿಯಾಗಿ ಜನಪ್ರಿಯತೆ ಪಡೆಯುತ್ತಿದೆ.

ಕೃಷಿ ವಿಶ್ವವಿದ್ಯಾನಿಲಯದ ನಗರ ತೋಟಗಾರಿಕಾ ತರಬೇತಿಈಗಾಗಲೇ ಶಿಬಿರಗಳನ್ನು ಯಶಸ್ವಿಗೊಂಡಿದ್ದು ಬಹು ಬೇಡಿಕೆ ಇರುವ ಈ ಶುಲ್ಕ ಸಹಿತ 9ನೇ ತರಬೇತಿಯ ಶಿಬಿರವನ್ನು ಇದೇ 2026ನೇ ಜನವರಿ 30 ಮತ್ತು 31 ರಂದು ಆಯೋಜಿಸುತ್ತಿದೆ.

- Advertisement - 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಮಾಹಿತಿ ತಂತ್ರಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಮೊಬೈಲ್ ಸಂಖ್ಯೆ :6360466004/9482230588 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";