ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೆಎಂಎಫ್ನಹೊಸ ಉತ್ಪನ್ನಗಳಾದ ಗುಡ್ ಲೈಫ್ ತುಪ್ಪ, ಪನೀರ್, ಪ್ರೊ ಮಿಲ್ಕ್, ಪ್ರೋ ಬಯಟಿಕ್ ಮೊಸರು ಸೇರಿ ಇತರೆ ಆರೋಗ್ಯಪೂರ್ಣ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಶಾಸಕರಾದನಂಜೇಗೌಡ, ಅಶೋಕ್ಕುಮಾರ್ ರೈ ಸೇರಿಹಲವು ಪ್ರಮುಖರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

