ಚೇತನ ಸಾಂಸ್ಕೃತಿಕ ಕಲಾ ಉತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚೇತನ ಸಾಂಸ್ಕೃತಿಕ ಕಲಾ ಸಂಘ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಸಾಂಸ್ಕೃತಿಕ ಕಲಾ ಉತ್ಸವ 2025-26 ಆಯೋಜನೆ ಮಾಡಲಾಗಿತ್ತು.

ದೊಡ್ಡಬಳ್ಳಾಪುರ ಕಸಬಾ ಹೋಬಳಿ ಶಿವಪುರ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯೋಪಾದ್ಯಾಯ  ಗಂಗಾಧರರವರು ಮಾತನಾಡಿ ಸಾಂಸ್ಕೃತಿಕ  ಕಲೆ ಸಾಂಪ್ರದಾಯಿಕ ಮತ್ತು ಪ್ರೇಕ್ಷಕರ ನಡುವಿನ ಕೊಂಡಿಯಾಗಿದೆ. ಆಕರ್ಷಕ ಸ್ವಾಗತ, ಕಾರ್ಯಕ್ರಮಗಳ ಸೂಕ್ತ ಪರಿಚಯ, ಕಲಾವಿದರ ಶ್ಲಾಘನೆ  ಸಂಗೀತ, ನೃತ್ಯ ಮತ್ತು ಜಾನಪದ ಕಲೆಗಳನ್ನು ಗೌರವಿಸುತ್ತಾ, ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುವ ಭಾಷಾ ಶೈಲಿ ಇಲ್ಲಿ ಮುಖ್ಯವಾಗಿದೆ ಎಂದರು.

- Advertisement - 

ಈ ಸಂದರ್ಭದಲ್ಲಿ ಚೇತನ ಸಾಂಸ್ಕೃತಿಕ ಕಲಾ ಸಂಘ ಅಧ್ಯಕ್ಷ ಆಂಜೀನಪ್ಪ  ಎಸ್ ಡಿ ಎಂ ಸಿ ಅಧ್ಯಕ್ಷ ಆಬ್ದುಲ್ ಮುನವರ್ಸಹ ಶಿಕ್ಷಕರಾದ ಹುಲ್ಮಾನ್ರಾಮಪ್ಪ, ಗ್ರಾಮಪಂಚಾಯಿತಿ ಸದಸ್ಯ ಅಂಬರೀಶ್, ಎಸ್ ಡಿ ಎಂ ಸಿ ಸದಸ್ಯರು ಶಾಲಾ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.

 

- Advertisement - 

 

Share This Article
error: Content is protected !!
";