ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಪಿ ಎಸ್ ಸಾದತ್ ಉಲ್ಲಾ ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್ ಪ್ರಕಾಶ್, ನಿರ್ದೇಶಕರುಗಳಾದ ವೈಎಸ್ ಉಮಾಶಂಕರ್, ಪ್ಯಾರಜಾನ್, ಗುರುಸ್ವಾಮಿ, ದೈಹಿಕ ಶಿಕ್ಷಕ ಎಚ್ ಬಿ ಯೋಗಾನಂದ, ಜಿ ದಾದಾಪೀರ್, ಕೃಷ್ಣಪ್ಪ, ರಘು, ಕಾರ್ಯದರ್ಶಿ ಡಿ ಯಶ್ವಂತ್, ಸಹಾಯಕಿ ಸುಲೋಚನಮ್ಮ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

