ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗೆ ಭಾಜನರಾದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮಂಗಳವಾರ ದವಳಗಿರಿ ಬಡಾವಣೆ ನಿವಾಸಿಗಳು ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ದವಳಗಿರಿ ಬಡಾವಣೆ ನಿವಾಸಿಗಳಾದ ಸಿ.ಜಿ.ಶ್ರೀನಿವಾಸ್, ಎಸ್.ಜಿ.ಗುರುಮೂರ್ತಿ, ಎಲ್.ಷಣ್ಮುಖ, ಹೊರಕೆರಂಗಪ್ಪ, ದೇವನಾಯ್ಕ್, ರಾಜಣ್ಣ, ಲವಕುಮಾರ್, ಪ್ರಾಣೇಶ, ಲೋಕೇಶ್, ಶ್ರೀಕಾಂತ್, ಜಗದೀಶ್, ಶಂಕರಣ್ಣ ಸೇರಿದಂತೆ ಮತ್ತಿತರರು ಇದ್ದರು.

