ಸಿಎಲ್‌ಪಿ ಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿಯಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ, ದೇಶದ ರಾಜಕೀಯ ಹಾಗೂ ಸಂಘಟನಾ ವಿಷಯಗಳ ಕುರಿತು  ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಿಚಾರ ವಿನಿಮಯ ನಡೆಯಿತು ಎಂದು ಸಂಸದರು ಹೇಳಿದ್ದಾರೆ.

- Advertisement - 

ನನ್ನೊಂದಿಗೆ ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದ ಸಂಸದೆ ಸುಧಾ ರಾಮಕೃಷ್ಣನ್ ಹಾಗೂ ರಾಜಸ್ಥಾನದ ಆಳ್ವಾರ್ ಕ್ಷೇತ್ರದ ಸಂಸದೆ ಸಂಜನಾ ಜಾಟವ್ ಉಪಸ್ಥಿತರಿದ್ದರು ಎಂದು ಡಾ.ಪ್ರಭಾ ತಿಳಿಸಿದ್ದಾರೆ.

 

- Advertisement - 

 

 

Share This Article
error: Content is protected !!
";