ಪ್ರೊ.ಜನಾರ್ಧನ್ ಕುಮಾರ್ ಅವರಿಗೆ ಪಿಹೆಚ್.ಡಿ ಪದವಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾವೇರಿಯಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ.ಜನಾರ್ಧನ ಕುಮಾರ್ ಅವರು, “A critical study of APMC’s In Gadag district.”ಎಂಬ ವಿಷಯದ ಮೇಲೆ ಡಾ. ಬೆಳವಟಾಗಿ ಎಂ ಬಿ ಅರ್ಥಶಾಸ್ತ್ರ ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ದ್ರಾವಿಡಿಯನ್ ವಿಶ್ವವಿದ್ಯಾಲಯ ಕುಪ್ಪಂನಲ್ಲಿ ಅರ್ಥಶಾಸ್ತ್ರ ವಿಷಯದ ಪಿಹೆಚ್.ಡಿ ಪದವಿ ಪಡೆದಿರುತ್ತಾರೆ.

ಜನಾರ್ಧನ್ ಕುಮಾರ್ ಬಿ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಬೇವಿನಹಳ್ಳಿ ಗ್ರಾಮದವರು.

- Advertisement - 

ದಿ.ಸರ್ವೇಯರ್ ಭೀಮಾ ನಾಯ್ಕ್. ಟಿ ಮತ್ತು ದಿ.ಪಾರ್ವತಿ ಬಾಯಿ ಯವರ ಮಗನಾಗಿರುತ್ತಾರೆ. ಇವರು ಪ್ರಸ್ತುತ ಭರಮಸಾಗರದ ಬೇವಿನಹಳ್ಳಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.

 

- Advertisement - 

Share This Article
error: Content is protected !!
";