ಜನರ ಉದ್ಯೋಗದ ಹಕ್ಕು ನರೇಗಾ ರಕ್ಷಿಸೋಣ-ಡಿಸಿಎಂ ಶಿವಕುಮಾರ್

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನರೇಗಾ ಮರಳಿ ತರೋಣ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ರಕ್ಷಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

ಗ್ರಾಮೀಣ ಭಾಗದ ಬಡ ಜನರ ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ, ವಿಬಿ-ಜಿರಾಮ್-ಜಿ ಯೋಜನೆ ಅನುಷ್ಠಾನ ಖಂಡಿಸಿ ಹಾಗೂ ಬಡವರ ಬದುಕಿನ ಆಧಾರವಾಗಿರುವ ಮನರೇಗಾ ಯೋಜನೆ ಪುನರ್ ಸ್ಥಾಪನೆಗೆ ಆಗ್ರಹಿಸಿ ಇಂದು ನಡೆಯುತ್ತಿರುವ ಮನರೇಗಾ ಬಚಾವೋ ಸಂಗ್ರಾಮಬೃಹತ್ ಪ್ರತಿಭಟನೆಯಲ್ಲಿ ನೀವೂ ಕೈಜೋಡಿಸಿ.. ಗ್ರಾಮೀಣ ಕಾರ್ಮಿಕರ ರಕ್ಷಣೆಗಾಗಿ ಧ್ವನಿ ಎತ್ತಿ ಎಂದು ಅವರು ಕರೆ ನೀಡಿದ್ದಾರೆ.

- Advertisement - 

Share This Article
error: Content is protected !!
";