ಮಾರ್ಚ್-1 ರಂದು ಫಲಪುಷ್ಪ ಪ್ರದರ್ಶನದ ಅಲಂಕಾರಿಕ ಗಿಡಗಳ ಮಾರಾಟ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಅಲಂಕಾರಿಕ ಗಿಡಗಳನ್ನು ಕುಂಡಗಳ ಸಮೇತ ಮಾರಾಟ ಮಾಡಲು ಮಾರ್ಚ್ 1 ರಂದು ಬಹಿರಂಗ ಹರಾಜು ಕರೆಯಲಾಗಿದೆ.

ಅಲಂಕಾರಿಕ ಗಿಡಗಳ ಜೀವಿತಾವಧಿ ಸುಮಾರು 3 ತಿಂಗಳು ಇರಲಿದೆ. ಮಾರಾಟದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನಿಯಮಾವಳಿಗಳಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement - 

 

 

- Advertisement - 

Share This Article
error: Content is protected !!
";