ಭಗವಂತನನ್ನು ಶುದ್ಧ ಮನಸ್ಸಿನಿಂದ ನೋಡಬೇಕು:ಯಶೋಧಾ ಪ್ರಕಾಶ್    

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಗವಂತನನ್ನು ನಂಬಿ ತುಂಬಿ ಕರೆಯಬೇಕು, ಆಗ ಮಾತ್ರ ಅವನ ದಿವ್ಯ ದರುಶನ ಭಾಗ್ಯ ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.
ನಗರದ ಶಿವನಗರದ ತಮ್ಮ ಜಿ.ವಿ.ಎಸ್.ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.  

                            ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ,ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು‌.

- Advertisement - 

                    ಸತ್ಸಂಗ ಸಭೆಯಲ್ಲಿ ಶಾಂತಮ್ಮ, ಗೀತಾಲಕ್ಷ್ಮೀ, ಸರಸ್ವತಿ ರಾಜು,ರಶ್ಮಿ ವಸಂತ , ರಶ್ಮಿ ರಮೇಶ್ , ವಿಜಯಲಕ್ಷ್ಮೀ, ಶೈಲಜಾ, ಕೃಷ್ಣವೇಣಿ, ಸಂಗೀತ, ವೀರಮ್ಮ, ಜಯಮ್ಮ, ಸುಧಾಮಣಿ, ಕವಿತಾ ಗುರುಮೂರ್ತಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಶಾರದಮ್ಮ,ಯತೀಶ್ ಎಂ ಸಿದ್ದಾಪುರ ಪಾಲ್ಗೊಂಡಿದ್ದರು.

 

- Advertisement - 

 

Share This Article
error: Content is protected !!
";