ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ಆಫ್ ಇಂಡಿಯಾ ಪರೀಕ್ಷಾ ಕೇಂದ್ರದ ವೈಶಿಷ್ಟ್ಯಗಳು
- ಇದು ಸಂಪೂರ್ಣ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆ.
2. ಮಂಡ್ಯದ ಸಂಸದರು ಹಾಗೂ ಕೇಂದ್ರದ ಬೃಹತ್ಕೈಗಾರಿಕೆ-ಉಕ್ಕು ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ನಿರ್ವಹಿಸುವ ಬೃಹತ್ಕೈಗಾರಿಕೆ ಸಚಿವಾಲಯದ ಅಧೀನದ ಸಂಸ್ಥೆ. - ಕರ್ನಾಟಕದ ಆಟೋಮೊಬೈಲ್ಕ್ಷೇತ್ರಕ್ಕೆ ಬೂಸ್ಟರ್ಆಗಲಿದೆ.
4. ಆರಂಭಿಕ ಹಂತದಲ್ಲಿ 500 ಕೋಟಿ, ನಂತರ 500 ಕೋಟಿ; ಒಟ್ಟು 1,000 ಕೋಟಿಗೂ ಹೆಚ್ಚು ಹೂಡಿಕೆ. - ಮಂಡ್ಯ ಜಿಲ್ಲೆಗೆ ಬರುತ್ತಿರುವ ಪ್ರಪ್ರಥಮ ಕೇಂದ್ರ ಸರಕಾರಿ ಉದ್ಯಮ ಸಂಸ್ಥೆ.
6. ಇದು ಸಂಶೋಧನೆ, ಪರೀಕ್ಷಾ ಕೇಂದ್ರ.
ಸಕ್ಕರೆನಾಡಿಗೆ ನರೇಂದ್ರ ಮೋದಿ ಸರಕಾರದ ಅಕ್ಕರೆಯ ಕಾಣಿಕೆ; ವಿಸಿ ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಬಿದ್ದ ಎರಡೇ ದಿನದಲ್ಲಿ ಮಂಡ್ಯಕ್ಕೆ ಬಂದ ಎಆರ್ಎಐ ತಂಡ! ನುಡಿದಂತೆ ನಡೆಯುವುದು ಎಂದರೆ ಹೀಗೆ ಎಂದು ಜೆಡಿಎಸ್ ಹರ್ಷ ವ್ಯಕ್ತಪಡಿಸಿದೆ.

