ಇಂದು ಶೃಂಗೇರಿ ಶಾರದಾ ಪೀಠದ ಮಹಾಸ್ವಾಮಿಗಳ 76ನೇ ವರ್ಧಂತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 76ನೇ ವರ್ಧಂತಿ ಮಹೋತ್ಸವವನ್ನು ಶ್ರೀ ಶಂಕರ ಅಭಿಯಾನಂ
, ಕರ್ನಾಟಕ, ಶ್ರೀ ಶಾರದಾ ಭಜನಾ ಮಂಡಳಿ, ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ವತಿಯಿಂದ 24ರ ಮಂಗಳವಾರ ಸಂಜೆ 7 ಗಂಟೆಗೆ ಋಗ್ವೇದಿ ಕುಟೀರದಲ್ಲಿ  ಹಮ್ಮಿಕೊಳ್ಳಲಾಗಿದೆ.

ವಿಶೇಷ ಪೂಜೆ, ಭಜನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಕುಸುಮ ಹಾಗೂ ವಿಜಯಲಕ್ಷ್ಮಿರವರು ತಿಳಿಸಿದ್ದಾರೆ.

- Advertisement - 

Share This Article
error: Content is protected !!
";