ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಅವರಿಗೆ ಮಾತೃ ವಿಯೋಗ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಅವರ ತಾಯಿ ಪುಟ್ಟಮ್ಮ ಸೂರನಾಯಕ (67) ಇವರು ಉಸಿರಾಟ ತೊಂದರೆಯಿಂದ ಮಾರ್ಚ್ ೨೪ ರ ಮಂಗಳವಾರ ಬೆಳಗ್ಗೆ ೬-೩೦ ಸುಮಾರಿನಲ್ಲಿ ಚಳ್ಳಕೆರೆ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುಟ್ಟಮ್ಮ ಅವರು ಪತಿ ಮತ್ತು ಸಂದೀಪ್, ಸಾಗರ, ಸುವಾಸ್  ಮೂವರು ಪುತ್ರರು ಸೇರಿ ಅಪರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement - 

ಮೃತರ ಅಂತ್ಯಕ್ರಿಯೆ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಮಾರ್ಚ್ ೨೫ ರ ಬುಧವಾರ ಬೆಳಗ್ಗೆ ೧೦ ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರ ಸಂದೀಪ್ ಅವರು ದೃಢಪಡಿಸಿದ್ದಾರೆ.

 

- Advertisement - 

 

Share This Article
error: Content is protected !!
";