ಉಪ ನೊಂದಣಿ ಕಚೇರಿಗಳು ಮಾ.28 ಮತ್ತು 29 ರಂದು ಸರ್ಕಾರಿ ರಜಾ ದಿನಗಳಂದು ಕರ್ತವ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದ ಎಲ್ಲಾ ಉಪ ನೊಂದಣಿ ಕಚೇರಿಗಳು ಮಾ.೨೮ ಮತ್ತು ೨೯ ರಂದು ಸರ್ಕಾರಿ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು
, ಅದರಂತೆ ಚಿತ್ರದುರ್ಗ ಉಪ ನೊಂದಣಾಧಿಕಾರಿಗಳ ಕಚೇರಿ ಶನಿವಾರ ಮತ್ತು ಭಾನುವಾರದಂದು ಎಂದಿನಂತೆ ತೆರೆದಿರುತ್ತದೆ.

ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ನೊಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ತಿಳಿಸಿದ್ದಾರೆ.

- Advertisement - 

 

- Advertisement - 
Share This Article
error: Content is protected !!
";