ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 93% ಪಲಿತಾಂಶ ಬಂದಿದೆ.
ವಾಣಿಜ್ಯ ವಿಬಾಗದಲ್ಲಿ 1 ಅರ್ಪ ಅಂಜುಮ್ ಶೇ 97% ಪಲಿತಾಂಶ ಪಡೆದು ರಾಜ್ಯಕ್ಕೆ 18 ನೇ ರಾಂಕ್, 2 ಬಾರ್ಗವಿ ಎಸ್ ಶೇ 95, 3 ಚೈತನ್ಯ ಶೇ 92, 4 ಗಾನವಿ ಕೆ ಶೇ 90, 5 ನಿಶಾಂತ್ ಪಿ ರಾಮ್ ಶೇ 90%, 6.ಬಿಂದು ಶೇ 89%. ವಿಜ್ಞಾನ ವಿಬಾಗದಲ್ಲಿ 1.ಸಿಂಚನ ಶೇ 88%, 2 ರಶ್ಮಿ ಶೇ 87%, 3 ಶಿವರಂಜಿನಿ ಕೆ ಎಸ್ ಶೇ87%.
ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ಶೇ 100ಕ್ಕೆ ನೂರರಷ್ಟು ಪಲಿತಾಂಶ ಬಂದಿದೆ. ಕಲಾವಿಬಾಗದಲ್ಲಿ 1 ಹಿತಶ್ರೀ ಎಸ್ ಶೇ87%, 2.ಹೇಮಾವತಿ ಶೇ 87%.
ಕಾಲೇಜಿಗೆ ಉತ್ತಮ ಪಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಪಲಿತಾಂಶ ಬರಲು ಕಾರಣಕರ್ತರಾದ ಎಲ್ಲಾ ಉಪನ್ಯಾಸಕರಿಗೆ ಸಂಸ್ಥೆಯ ಅದ್ಯಕ್ಷರಾದ ಯಶೋದಮ್ಮ ಹನುಮಂತಗೌಡ ಗೌರವ ಕಾರ್ಯದರ್ಶಿ ವಿಶ್ವಾಸ್ ಹನುಮಂತೇಗೌಡ ಪ್ರಾಂಶುಪಾಲ ಎಂ ಸಿ ಮಂಜುನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

