ವಿಶ್ರಾಂತ ಪ್ರಾಧ್ಯಾಪಕ ಮೈಸೂರು ಶಿವಣ್ಣನವರ ಪತ್ನಿ ಕುರುಬರಹಳ್ಳಿ ಜಯಮ್ಮ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀ ಬನುಮಯ್ಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಮೈಸೂರು ಶಿವಣ್ಣನವರ ಪತ್ನಿ ಕುರುಬರಹಳ್ಳಿ ಜಯಮ್ಮ(64) ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ ಶಿವಣ್ಣ ಸೇರಿದಂತೆ ಇಬ್ಬರು ಪುತ್ರಿಯರು ಒಬ್ಬ ಪುತ್ರನನ್ನು ಅಗಲಿದ್ಧಾರೆ.

- Advertisement - 

ಹಿರಿಯೂರು ತಾಲ್ಲೂಕಿನ ಕುರುಬರಹಳ್ಳಿಯ ಅಮ್ಮನಹಟ್ಟಿ ತೋಟದಲ್ಲಿ ಮೃತರ ಅಂತ್ಯಕ್ರಿಯೆ ಸೆಪ್ಟೆಂಬರ್ 11ರ ಬುಧವಾರ ಮಧ್ಯಾಹ್ನ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement - 

 

Share This Article
error: Content is protected !!
";