ರೈಲ್ವೇ ಹಳಿ ನವೀಕರಣ : ರಸ್ತೆ ಮಾರ್ಗ ಬದಲಾವಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿಕ್ಕಜಾಜೂರು ಅಮೃತಾಪುರ ನಡುವಿನ ರೈಲ್ವೆ ಹಳಿಯ ಲೆವಲ್ ಕ್ರಾಸಿಂಗ್ ಮತ್ತು ನವೀಕರಣ ಕಾರ್ಯದ ನಿಮಿತ್ತ ಸೆ.29 ಭಾನುವಾರ ಬೆಳಿಗ್ಗೆ 6 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಹೊಳಲ್ಕೆರೆ ದಾವಣಗೆರೆ ರಸ್ತೆ ಮಧ್ಯದ ರೈಲ್ವೇ ಗೇಟ್ ಮುಚ್ಚಲಾಗುತ್ತದೆ.

ರಸ್ತೆ ಸಂಚಾರಿಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಮಾರ್ಗವಾಗಿ ರಸ್ತೆ ಸಂಚಾರ ಮಾಡುವ ವಾಹನ ಸಂಚಾರರು, ಬಿ.ದುರ್ಗ, ಅಯ್ಯನಹಳ್ಳಿ, ಕಡೂರು, ಚಿಕ್ಕಜಾಜೂರು ಮಾರ್ಗದ ರಸ್ತೆಗಳಲ್ಲಿ ಸಂಚರಿಸುವAತೆ ಚಿತ್ರದುರ್ಗ ರೈಲ್ವೇ ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಪ್ರಕಟಣೆ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";