ಅದ್ಧೂರಿಯಾಗಿ ನಡೆದ ಕನ್ನಿಕಾ ಪರಮೇಶ್ವರಿಯ ಮಹಾಪುಷ್ಪ ಯಾಗ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆರ್ಯವೈಶ್ಯ ಮಂಡಲಿ, ಆರ್ಯವೈಶ್ಯ ಮಹಿಳಾ ಮಂಡಲಿ ಮತ್ತು ವಾಸವಿ ಯುವಜನ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ 

4ನೆ ಮಹಾಪುಷ್ಪಯಾಗ ಪೂಜಾ ಕಾರ್ಯಕ್ರಮವನ್ನು ನಗರದ ವಾಸವಿ ಕಲ್ಯಾಣ ಬಳಿ ಇರುವ ಕನ್ನಿಕಾಪರಮೇಶ್ಶರಿ ದೇವಾಲದಲ್ಲಿ ಅಯೋಜನೆ ಮಾಡಲಾಗಿತ್ತು.

  ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಕಾರ್ತಿಕೇಶ್ವರ್, ಮುತ್ತಣ್ಣ, ಆರ್ಯವೈಶ್ಯ ಮಂಡಲಿ ಗೌರವಾಧ್ಯಕ್ಷ ಎಚ್. ವಿ. ನಟರಾಜ್, ಅಧ್ಯಕ್ಷ  ವೆಂಕಟೇಶ್, ಉಪಾಧ್ಯಕ್ಷ ಅಮರನಾಥ್ ಸುಂಕು, ಕಾರ್ಯದರ್ಶಿ ವಿಶ್ವನಾಥ್, ಮಂಜುನಾಥ್ ಹಾಗೂ ವೆಂಕಟೇಶ್ ಬಾಬು ಮತ್ತಿತರರು ಬಾಗವಹಿಸಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";