ಬುದ್ಧನ ಮೌನವೇ ಬುದ್ದಿವಂತಿಕೆಯ ಸಂಕೇತ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಂತ್ರಿಕತೆಯ ನಾಟಕೀಯ ಯುಗದಲ್ಲಿ ಅತಿಯಾದ ಬುದ್ದಿವಂತರ ಮದ್ಯೆ, ಜ್ಞಾನಿಯಾದರು  ಏನು ತಿಳಿಯದ ಮುಗ್ಧರಂತೆ ಮೌನವಾಗಿರುವುದು ಗೌರವದ ಮನ್ನಣೆ  ಹಾಗೂ ಬದುಕಿನ ಲಕ್ಷಣ.

ಸರಳಸಜ್ಜನಿಕ್ಕೆಯ ನ್ಯಾಯ ಸಮ್ಮತವಾದ ಜ್ಞಾನಿಗಳಿಗೆ ತಡವಾಗಿಯಾದರೂ ಉತ್ತಮ ಕಾಲ ಬರುವುದಂತ್ತು ಖಚಿತ. ಡ್ಡಂಭಚಾರದ ವ್ಯಕ್ತಿಗಳು ಈ ನಾಗರಿಕ ಸಮಾಜದಲ್ಲಿ ಯೋಗ್ಯತೆ ಮೀರಿ ಕುತಂತ್ರದಿಂದ ದೊಡ್ಡ ಸ್ಥಾನಮಾನವನ್ನು ಪಡೆದಿದ್ದರು ಅದು ತಾತ್ಕಾಲಿಕ.

ಉನ್ನತ ಸ್ಥಾನದಲ್ಲಿ ಅಯೋಗ್ಯರು ಮಾಡಬಾರದ್ದನ್ನು ಮಾಡಿ ನ್ಯಾಯಾಂಗ ವ್ಯವಸ್ಥೆಯಿಂದ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ ಇದಕ್ಕೆ ಸಾಕ್ಷಿ=ಗುಡ್ಡೆಗಳು ಈ ಪ್ರಭುತ್ವದ ವರ್ತಮಾನದಲ್ಲಿ ಹಲವಾರು  ಕಂಡುಬರುತ್ತಿವೆ.ಈ ನಾಗರಿಕ ಸಮಾಜದಲ್ಲಿ ಏನಾದರೂ ಹಾಗೂ ಮೊದ್ಲು ಮಾನವನಾಗು.
ಕಿರು ಲೇಖನ-ರಘು ಗೌಡ

 

 

 

- Advertisement -  - Advertisement -  - Advertisement - 
Share This Article
error: Content is protected !!
";