ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಪದ್ಮನಾಭ ನಗರದ ಲಕ್ಷ್ಮೀಕಾಂತ ಉದ್ಯಾನವನದಲ್ಲಿ ನವರಾತ್ರಿ ಪ್ರಯುಕ್ತ ಮಹಿಳೆಯರು ಭಾನುವಾರ ದಾಂಡಿಯಾ ಆಟವಾಡಿ ಗಮನ ಸೆಳೆದರು.
ದಾಂಡಿಯಾ ಆಟದಲ್ಲಿ ಮಹಿಳೆಯಗಿಂತ ನಾವೇನು ಕಮ್ಮಿ ಇಲ್ಲ ಎಂದು ಚಿಕ್ಕ ಚಿಕ್ಕ ಮಕ್ಕಳು ಕೂಡ ದಾಂಡಿಯಾ ಆಟದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರು ಮಕ್ಕಳು ದಾಂಡಿಯಾ ಆಟದಲ್ಲಿ ಆಕರ್ಷಕವಾದ ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟಿದ್ದು ವಿಶೇಷವಾಗಿತ್ತು.