ಚಂದ್ರವಳ್ಳಿ ನ್ಯೂಸ್, ತುಮಕೂರು:
ಮನುಕುಲದ ಕೆಟ್ಟ ಸಂಸ್ಕೃತಿ ದ್ವಿಮುಖ ನೀತಿ.
ಮನುಕುಲದ ಬದುಕಿನಲ್ಲಿ ಯಾವೊಬ್ಬ ಮನುಷ್ಯರು ನೈಜವಾಗಿ ಬದುಕುತ್ತಿಲ್ಲ. ನಾಗರಿಕತೆಯ ಸಮಾಜದಲ್ಲಿ ಪ್ರಾಮಾಣಿಕತೆಯ ಸೋಗಿನ ಮುಖವಾಡ ಧರಿಸಿ ಕಪಟ ನಾಟಕದ ಮಾತುಗಳಲ್ಲಿ
ಸ್ವಾರ್ಥ ಹಾಗೂ ಅಸೂಯೆಯ ದ್ವಿಮುಖ ಧೋರಣೆಯಲ್ಲಿ ಜೀವರಾಶಿಗಳಿಗೆ ಕೊಡಬಾರದ ತೊಂದರೆಗಳನ್ನು ಕೊಡುತ್ತಲೇ ಬಂದಿದ್ದಾರೆ.
ಏನಾದರೂ ಹಾಗೂ ಮೊದ್ಲು ಮಾನವನಾಗು.
ಕಿರು ಲೇಖನ:ರಘು ಗೌಡ