ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕದ್ದ ಕಾರು ವಾಪಸ್‌ಮಾಡಿದ ಕಳ್ಳ ! ಖದೀಮರಿಗೂ ಪ್ರೇರಣೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂದು ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಮೊದಲು ಕಳ್ಳತನ ಮಾಡುವುದು, ಸಿಕ್ಕಿಬೀಳುವಾಗ ಕದ್ದ ಮಾಲು ಹಿಂತಿರುಗಿಸುವುದು. ಮುಡಾರಾಮಯ್ಯನ ವಾಪಸ್‌ಮಾದರಿ ಈಗ ಡೆಲ್ಲಿಗೂ ತಲುಪಿದೆ.
ಕಳ್ಳನೊಬ್ಬ ಕದ್ದ ಕಾರನ್ನು ರಸ್ತೆ ಬದಿ ಬಿಟ್ಟು ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗಿದ್ದಾನೆಂದು ಜೆಡಿಎಸ್ ಟೀಕಿಸಿದೆ.