ವಕ್ಫ್‌ ಪೆಡಂಭೂತ ಪಾರ್ಥೇನಿಯಂ ಕಳೆಯಂತೆ ಹಬ್ಬುತ್ತಲೇ ಇದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ವಕ್ಫ್‌ಪೆಡಂಭೂತ ಕರ್ನಾಟಕ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪಾರ್ಥೇನಿಯಂ ಕಳೆಯಂತೆ ಹಬ್ಬುತ್ತಲೇ ಇದೆ ಎಂದು ಬಿಜೆಪಿ ರೈತರೊಬ್ಬರ ವಿಡಿಯೋ ಅಲ್ಪೋಡ್ ಮಾಡಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದೆ.

- Advertisement - 

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕರಕಲಘಟ್ಟ ಗ್ರಾಮದ ರೈತರ 64 ಎಕರೆ ಜಮೀನುಗಳನ್ನು ವಕ್ಫ್ ಬೋರ್ಡ್ ಸ್ವಾಧೀನ ಮಾಡಿಕೊಂಡಿದೆ.

- Advertisement - 

ಒಂದು ಕಡೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಉಪ ಚುನಾವಣೆಯಲ್ಲಿ ಕಾಲಹರಣ ಮಾಡುತ್ತಿದ್ದರೆ, ಮತ್ತೊಂದಡೆ ವಕ್ಫ್‌ಅಕ್ರಮವಾಗಿ ಆಸ್ತಿ ಕಬಳಿಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಕುಟುಕಿದೆ.

 

- Advertisement - 

Share This Article
error: Content is protected !!
";