“ಪರ್ಸಂಟೇಜ್‌ ಕಾಂಗ್ರೆಸ್‌ ಸರ್ಕಾರ”

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಂಚಾವತಾರ ಅಸಹ್ಯ ಹುಟ್ಟಿಸಿದೆ.  ಸರ್ಕಾರಿ ಇಲಾಖೆಗಳಲ್ಲಿ ಪರ್ಸಂಟೇಜ್‌ಇಲ್ಲದೇ ಯಾವುದೇ ಕೆಲಸ, ಕಾರ್ಯಗಳು ನಡೆಯುವುದೇ ಇಲ್ಲ.

- Advertisement - 

ಲಂಚ ಕೊಟ್ಟರಷ್ಟೇ ಕೆಲಸ ಎಂದು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

- Advertisement - 

ರಾಜ್ಯದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಮತ್ತು ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ ಮಾಡಲು 40% ಲಂಚ ಪಡೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಮೇಲಧಿಕಾರಿಗಳಿಗೆ ಕಡತ ಮಂಡಿಸಲು 60%,

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಿಎಸ್‌ಆರ್‌ಫಂಡ್‌ಶಾಲೆಗೆ ಬಿಡುಗಡೆ ಮಾಡುವುದಕ್ಕೆ 50% ಕಮಿಷನ್‌, ಹೀಗೆ ಪ್ರತಿಯೊಂದು ಇಲಾಖೆಗಳಲ್ಲೂ ಪರ್ಸಂಟೇಜ್‌ಲೆಕ್ಕದಲ್ಲಿ ಲಂಚ ಹೊಡೆಯುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್‌ಸರ್ಕಾರದ ದುರಾಡಳಿತ ಎಲ್ಲೆಮೀರಿದೆ ಎಂದು ಜೆಡಿಎಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

- Advertisement - 

 

Share This Article
error: Content is protected !!
";