ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಭೂ ಬಕಾಸುರರೇ ತುಂಬಿ ತುಳುಕುತ್ತಿದ್ದಾರೆ. ಭ್ರಷ್ಟ ಸಿದ್ದರಾಮಯ್ಯ ಅವರ ಹಾದಿಯಾಗಿ ಸಚಿವರು, ಶಾಸಕರು ಕೂಡ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಕಬಳಿಕೆ ಮಾಡುತ್ತಿದ್ದಾರೆ ಎಂದು ಜೆಬಿಪಿ ದೂರಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿ ಇರುವ 80 ಸೆಂಟ್ಸ್ಜಾಗದಲ್ಲಿ 10 ಸೆಂಟ್ಸ್ಜಾಗವನ್ನು ಕಾಂಗ್ರೆಸ್ಶಾಸಕ ಅಶೋಕ್ಕುಮಾರ್ರೈ ಒಡೆತನದ ಪ್ರಿಯದರ್ಶಿನಿ ಟ್ರಸ್ಟ್ಸಂಸ್ಥೆಗೆ ಮಂಜೂರು ಮಾಡಲಾಗಿದೆ.
ಸಿದ್ದರಾಮಯ್ಯ, ಖರ್ಗೆ ಹಾದಿಯಾಗಿ ಸೈಟು ಪಡೆದು ವಾಪಸ್ಕೊಟ್ಟ ಮೇಲೂ ಶಾಸಕರ ಭೂ ದಾಹ ತೀರಿದಂತೆ ಕಾಣುತ್ತಿಲ್ಲ. ಯಥಾ ಸಿಎಂ ತಥಾ ಶಾಸಕರು ಎನ್ನುವಂತಾಗಿದೆ ಕಾಂಗ್ರೆಸ್ಪರಿಸ್ಥಿತಿ ಎಂದು ಬಿಜೆಪಿ ದೂರಿದೆ.