ಬಿಜೆಪಿ ಒಳ ಜಗಳ ಮುಚ್ಚಿಕೊಳ್ಳಲು ‘ವಕ್ಫ್ ಆಸ್ತಿ’ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರದುದ್ದಕ್ಕೂ ಭ್ರಷ್ಟಾಚಾರದಲ್ಲಿ ಮುಳುಗೆದ್ದ ಕರ್ನಾಟಕ ಬಿಜೆಪಿ ಪಕ್ಷ ಈಗ ಜನರ ಮುಂದೆ ಹೋಗಲು ಮುಖವಿಲ್ಲದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳ ಮೊರೆ ಹೋಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

ವಕ್ಫ್ ಆಸ್ತಿವಿಚಾರವಾಗಿ ಕೋಮು ಬೆಂಕಿ ಹಚ್ಚಲು ಹೊರಟಿದ್ದ ಬಿಜೆಪಿಯ ಸುಳ್ಳಿನ ಬಂಡವಾಳ ಬಯಲಾಗಿದೆ.

BJPvsBJP ಒಳಜಗಳ ಮುಚ್ಚಿಕೊಳ್ಳಲು ವಕ್ಫ್ ಆಸ್ತಿವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆಗೆ ಹೊರಟಿರುವ ಬಿಜೆಪಿ ನಾಯಕರ ಬಳಿ ಇದಕ್ಕೆ ಉತ್ತರವಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";