ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ತಾಲ್ಲೂಕು ಘಟಕ ಹಿರಿಯೂರು ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು.
ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ, ಪ್ರಥಮಬಾರಿಗೆ AIBSP ಕಾರ್ಯಕರ್ತರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ , ಹಿರಿಯೂರು ತಾಲ್ಲೂಕಿನ ಉಸ್ತುವಾರಿ ಲಕ್ಷ್ಮಮ್ಮ, ಜಿಲ್ಲಾ ಸಂಯೋಜಕ ಕೆಪಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಪ್ಪ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಓ, ತಾಲ್ಲೂಕು ಉಸ್ತುವಾರಿ ರಾಘವೇಂದ್ರ ಈಶ್ವರಗೆರೆ, ತಾಲ್ಲೂಕು ಸಂಯೋಜಕ ನರಸಿಂಹಮೂರ್ತಿ, ತಾಲ್ಲೂಕು ಅಧ್ಯಕ್ಷ ಜಗದೀಶ್ ಎಂ, ಉಪಾಧ್ಯಕ್ಷ ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಎಂಡಿ ಕೋಟೆ, ಖಜಾಂಚಿ ರಂಗಸ್ವಾಮಿ,
ಮುಖಂಡರಾದ ಎಂಡಿ ಕೋಟೆ ಓಬಳೇಶ್, ನರಸಿಂಹಮೂರ್ತಿ ಈಶ್ವರಗೆರೆ, ಓಂಕಾರ್ ಮಸ್ಕಲ್ ಮಟ್ಟಿ, ಶಿವು ಖಂಡೇನಹಳ್ಳಿ, ರಂಗಸ್ವಾಮಿ ಪಿಟ್ಲಾಲಿ, ಬೇವಿನಹಳ್ಳಪ್ಪ, ರಾಘವೇಂದ್ರ ಟಿಬಿ ಸರ್ಕಲ್ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.