ಇವಿಎಂ ನಿಷೇಧ, ಹಿಂದೂಗಳ ಆಸ್ತಿ ಕಬಳಿಕೆ, ಮುಸ್ಲಿಂ ರಾಷ್ಟ್ರ ಘೋಷಣೆ ಕಾಂಗ್ರೆಸ್ ಯೋಜನೆಗಳಿವು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಜಾಪ್ರಭುತ್ವ ವಿರೋಧಿ ಭಾರತೀಯ ಕಾಂಗ್ರೆಸ್ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಂದಿನ ಗುರಿಗಳು ಸಾಕಷ್ಟಿವೆ ಎಂದು ಬಿಜೆಪಿ ದೂರಿದೆ.

ಮುಂದೆ ಕಾಂಗ್ರೆಸ್ ಮೀಸಲಾತಿ ರದ್ದು, ಇವಿಎಂ ನಿಷೇಧ, ಸಂವಿಧಾನ ಬದಲಾವಣೆ, ಹಿಂದೂಗಳ ಆಸ್ತಿ ಕಬಳಿಕೆ, ಮುಸ್ಲಿಂ ರಾಷ್ಟ್ರ ಘೋಷಣೆ, ಸರ್ವಾಧಿಕಾರ ಆಡಳಿತ ಜಾರಿ ಸೇರಿದಂತೆ ಮತ್ತಿತರ ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ತುಷ್ಟೀಕರಣದ ಜಿದ್ದಿಗೆ ಬಿದ್ದು ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಕಾಂಗ್ರೆಸ್‌ಯಾವ ಹಂತಕ್ಕೆ ಬೇಕಾದರೂ ತಲುಪಲಿದೆ ಎಂದು ಬಿಜೆಪಿ ಎಚ್ಚರಿಸಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";